Asianet Suvarna News Asianet Suvarna News

ಐತಿಹಾಸಿಕ ದೇವಾಲಯದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ

ಬಹುಭಾಷಾ ನಟಿ ತ್ರಿಶಾ ಈಗ ಹಿಂದೂ ಸಂಘಟನೆಗಳ ಕೋಪಕ್ಕೆ ಬಲಿಯಾಗಿದ್ದಾರೆ. ಶೂಟಿಂಗ್ ವೇಳೆ ನಟಿ ಮಾಡಿಕೊಂಡ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಹುಭಾಷಾ ನಟಿ ತ್ರಿಶಾ ಈಗ ಹಿಂದೂ ಸಂಘಟನೆಗಳ ಕೋಪಕ್ಕೆ ಬಲಿಯಾಗಿದ್ದಾರೆ. ಶೂಟಿಂಗ್ ವೇಳೆ ನಟಿ ಮಾಡಿಕೊಂಡ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೌತ್‌ನ ಖ್ಯಾತ ನಟಿ ತ್ರಿಶಾ ಸಿನಿಮಾ ಶೂಟಿಂಗ್ ಐತಿಹಾಸಿಕ ದೇವಾಲಯದಲ್ಲಿ ನಡೆದಿತ್ತು.

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಿನಿಮಾ ಶೂಟಿಂಗ್ ಗ್ಯಾಪ್‌ನಲ್ಲಿ ತ್ರಿಶಾ ಚಪ್ಪಲಿ ಧರಿಸಿ ದೇವಾಸ್ಥಾನದಲ್ಲಿ ಓಡಾಡಿದ್ದಾರೆ. ತ್ರಿಶಾರನ್ನು ಬಂಧಿಸಬೇಕು ಎಂದು ಈಗ ಟ್ವಿಟರ್‌ನಲ್ಲಿ ಒತ್ತಡ ಕೇಳಿ ಬರುತ್ತಿದೆ.

Video Top Stories