Asianet Suvarna News Asianet Suvarna News

ಸ್ಯಾಂಡಲ್‌ವುಡ್ ಟಾಪ್ ಸ್ಟಾರ್‌ಗಳಿಗೆ ಭಾರೀ ಇಷ್ಟ ಈ ಧಮ್ ಬಿರಿಯಾನಿ

ರಾಕಿಭಾಯ್ ಮನೆಗೆ ಹೊಗುತ್ತತ್ತಂತೆ ಈ ಪಾರ್ಸಲ್. ಪವರ್‌ಸ್ಟಾರ್ ಪುನೀತ್‌ಸ್ಟಾರ್ ರಾಜ್‌ಕುಮಾರ್‌ಗೆ ಅಚ್ಚುಮೆಚ್ಚು ಇದು. ಉಪ್ಪು, ಹುಳಿ, ಖಾರ ಸಿಕ್ಕಾಪಟ್ಟೆ ಮಸಾಲಾ..! ಏನೂ ಅಂತಿದ್ದೀರಾ..? ಇದು ಬಿಸಿಬಿಸಿ ಧಮ್ ಬಿರಿಯಾನಿ ಮ್ಯಾಟರ್.

ರಾಕಿಭಾಯ್ ಮನೆಗೆ ಹೊಗುತ್ತತ್ತಂತೆ ಈ ಪಾರ್ಸಲ್. ಪವರ್‌ಸ್ಟಾರ್ ಪುನೀತ್‌ಸ್ಟಾರ್ ರಾಜ್‌ಕುಮಾರ್‌ಗೆ ಅಚ್ಚುಮೆಚ್ಚು ಇದು. ಉಪ್ಪು, ಹುಳಿ, ಖಾರ ಸಿಕ್ಕಾಪಟ್ಟೆ ಮಸಾಲಾ..! ಏನೂ ಅಂತಿದ್ದೀರಾ..? ಇದು ಬಿಸಿಬಿಸಿ ಧಮ್ ಬಿರಿಯಾನಿ ಮ್ಯಾಟರ್.

ಶೂಟಿಂಗ್ ಮಧ್ಯೆಯೇ ತಡೆಯಲಾದಗ ಹೊಟ್ಟೆ ನೋವು: ಶರಣ್ ಹೇಳಿದ್ದಿಷ್ಟು

ಯಶ್, ಪುನೀತ್ ಇಲ್ಲಿಗೆ ಖಾಯಂ ಕಸ್ಟಮರ್. ಸಿನಿಮಾ ಸ್ಟಾರ್‌ಗಳು ಸಿಕ್ಕಾಪಟ್ಟೆ ಡಯಟ್ ಮಾಡ್ತಾರೆ. ಆದ್ರೆ ಡಯಟ್ ಸ್ಕಿಪ್ ಮಾಡಿದಾಗ ತಪ್ಪದೆ ಈ ಪ್ಲೇಸ್‌ಗೆ ಭೇಟಿ ಕೊಡ್ತಾರೆ. ಸಖತ್ ಟೇಸ್ಟಿ ಅಂತೆ ಇಲ್ಲಿಯ ಬಿರಿಯಾನಿ. ಹೊಸಕೋಟೆ ಆನಂದ್ ಧಮ್ ಬಿರಿಯಾನಿ ಹಲವು ಸ್ಯಾಂಡಲ್‌ವುಡ್ ಸ್ಟಾರ್‌ಗಳ ಫೇವರೇಟ್ ಫುಡ್ ಪಾಯಿಂಟ್

Video Top Stories