Asianet Suvarna News Asianet Suvarna News

Chaka Chak goes Viral: ಚೆನ್ನಾಗಿ ಡ್ಯಾನ್ಸ್ ಮಾಡಿದ್ರೂ ಆಂಟಿ ಅಂತ ಕರೆಸ್ಕೊಂಡ ನಟಿ

Dec 8, 2021, 2:58 PM IST
  • facebook-logo
  • twitter-logo
  • whatsapp-logo

ಸಾರಾ ಅಲಿ ಖನ್‌ನನ್ನು ಅಭಿಮಾನಿಗಳು ಚಕಾ ಚಕ್ ಆಂಟಿ ಅಂತ ಕರೀತಿದ್ದಾರೆ. ಹೌದು. ಸೌತ್ ಇಂಡಿಯನ್ ಸ್ಟೈಲ್ ಸಾಂಗ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಹಾಗೂ ಧನುಷ್ ಸಾಂಗ್ ನಿಜಕ್ಕೂ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ಚಕಾ ಚಕ್ ಸಾಂಗ್‌ಗೆ ಸೀರೆಯುಟ್ಟು ಡ್ಯಾನ್ಸ್ ಮಾಡಿರೋ ಸಾರಾ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಅಟ್ರಾಂಗಿ ರೇ ಸಖತ್ ಸದ್ದು ಮಾಡುತ್ತಿದೆ. ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್, ಧನುಷ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಸಿನಿಮಾದ ಹಾಡು ರಿಲೀಸ್ ಆಗಿದೆ. ಚಕಾ ಚಕ್ ಸಾಂತ್ ಸೌತ್‌ನಲ್ಲೂ ಈಗ ಟ್ರೆಂಡ್ ಆಗಿದ್ದು ಸಾರಾ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Bollywood Actors Spotted: ಹಾಟ್‌ ಆವತಾರದಲ್ಲಿ ಸಾರಾ, ಕ್ಯಾಶುವಲ್‌ ಲುಕ್‌ನಲ್ಲಿ ಅಹಾನ್‌ !

ನಮಸ್ತೆ ಎನ್ನುವ ಮೂಲಕ ಪಪ್ಪಾರಾಜಿಗಳ ಜೊತೆ ಕೂಲ್ ಕಾಮ್ ಆಗಿರುವ ನಟಿ ಸದ್ಯ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಧನುಷ್ ಮತ್ತು ಅಕ್ಷಯ್ ಕುಮಾರ್ ಸಹ-ನಟರಾದ ಆನಂದ್ ಎಲ್ ರೈ ಅವರ ಅಟ್ರಾಂಗಿ ರೇ ಅವರ ಮುಂದಿನ ಬಿಡುಗಡೆಗೆ ಸಜ್ಜಾಗುತ್ತಿರುವಂತೆ, ಅವರು ಅದರ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.