Asianet Suvarna News Asianet Suvarna News

ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾಗೆ ಮರುಹುಟ್ಟು ಕೊಟ್ಟಿದ್ದು ಕನ್ನಡ ಮೂವಿ

Nov 20, 2020, 6:58 PM IST

ಸೌತ್ ಲೇಡಿ ಸೂಪರ್‌ಸ್ಟಾರ್ ಬಗ್ಗೆ ನೀವು ತಿಳಿಯದ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳಿವೆ. ಸೌತ್ ಸಿನಿ ಜಗತ್ತಿನ ಸೂಪರ್ ಸುಂದರಿಗೆ 36 ವರ್ಷವಾಗಿದೆ. ಕಾಲಿವುಡ್‌ನಲ್ಲಿ ನಯನತಾರಾ ಫೆಮ್ ಸಿಕ್ಕಾಪಟ್ಟೆ ಹೆಚ್ಚಿದೆ.

ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

ನಟಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮರು ಹುಟ್ಟು ಕೊಟ್ಟಿದ್ದು ಕನ್ನಡದ ಸಿನಿಮಾ. ನಯನತಾರಾ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ತಿಳಿದುಕೊಳ್ಳೋದಿದೆ. ಏನವು..? ಬನ್ನಿ ನೋಡೋಣ