Asianet Suvarna News Asianet Suvarna News

Bollywood ಟಾಪ್‌ ನಟರ ಸಂಭಾವನೆ ಪಟ್ಟಿ ಇಲ್ಲಿದೆ!

ಬಾಲಿವುಡ್‌ನಲ್ಲಿ ಹೆಸರು ಮಾಡುವುದು ಕಷ್ಟ, ಆದರೆ ಒಮ್ಮೆ ಮಾಡಿದರೆ ಅವನೇ ರಾಜ. ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡುತ್ತಾರೆ. ಅಲ್ಲದೆ ದೇಶದ ಸಿರಿವಂತರ ಪಟ್ಟಿಯಲ್ಲಿ ಬಿ-ಟೌನ್‌ ಮಂದಿ ಹೆಚ್ಚಿದ್ದಾರೆ. ಕೋಟಿಯಲ್ಲಿ ಆಸ್ತಿ ಮಾಡಿರುವ ಈ ಟಾಪ್ ಸ್ಟಾರ್ ನಟರು ನಿಜಕ್ಕೂ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment