ದತ್ತು ಮಗಳನ್ನು ನಿರ್ಲಕ್ಷ್ಯ ಮಾಡಿದ ಸನ್ನಿ ಲಿಯೋನಿಗೆ ನೆಟ್ಟಿಗರಿಂದ ಕ್ಲಾಸ್?
ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಕೆಲವು ದಿನಗಳ ಹಿಂದೆ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸನ್ನಿ ಮತ್ತು ಅವರ ಪತಿ ತಮ್ಮ ಇಬ್ಬರು ಅವಳಿ ಗಂಡು ಮಕ್ಕಳನ್ನು ಹಿಡಿದುಕೊಂಡಿದ್ದಾರೆ. ದತ್ತು ಪುತ್ರಿಯನ್ನು ಹಿಡಿದುಕೊಂಡಿಲ್ಲ ಎಂದು ನೆಟ್ಟಿಗರು ಕೋಪ ಮಾಡಿಕೊಂಡಿದ್ದಾರೆ. ಇಷ್ಟೊಂದು ನಿರ್ಲಕ್ಷ್ಯ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment