Asianet Suvarna News Asianet Suvarna News

ಟ್ಯಾಂಕ್ ಬೀಳಿಸಿ..ಜನರ ಜೀವ ಉಳಿಸಿ: ಇದು ಬಿಗ್ 3 ಕಳಕಳಿ

Jun 26, 2019, 9:05 PM IST

ಚಿತ್ರದುರ್ಗ ತಾಲೂಕಿನಲ್ಲಿ ಬರುವ ಅಲಘಟ್ಟ ಗ್ರಾಮದಲ್ಲಿ ನೀರಿನ ಟ್ಯಾಂಕ್  ಶಿಥಿಲಗೊಂಡಿದ್ದು, ಇವತ್ತೋ ನಾಳೆ ಬೀಳುವ ಹಂತದಲ್ಲಿದೆ.  ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್ ಬಿದ್ದು ಅನಾಹುತ ಆಗುವುದರ ಒಳಗೆ ಅದನ್ನು ನೆಲಸಮ ಮಾಡುವುದು ಒಳ್ಳೆಯದು. ಇದು ಬಿಗ್ 3ಯ ಕಳಕಳಿಯ ವಿನಂತಿ.