Asianet Suvarna News Asianet Suvarna News

ಯುಗಾದಿ ಹಬ್ಬಕ್ಕೆ ಬಂದ ಹೊಸ 'ಹೋಂ ಮಿನಿಸ್ಟರ್' ಗೆ ಕೊತ್ತಂಬರಿ ಕಟ್ಟಿನ ಬೆಲೆ ಮಾತ್ರ ಗೊತ್ತಿಲ್ಲ!

ಭಾರಿ ಹೊಡೆದಾಟವಿಲ್ಲದ, ಅಬ್ಬರದ ಬಿಲ್ಡಪ್‌ಗಳಿಲ್ಲದ, ರಣ ಭಯಂಕರ ವಿಲನ್‌ಗಳಿಲ್ಲದ, ಲಾರಿ-ಟೆಂಪೋ-ರೈಲು ಮತ್ತಿತ್ಯಾದಿ ವಾಹನಗಳು ಪುಡಿಪುಡಿಯಾಗದ ಆದರೆ ಕೊನೆಗೆ ನೋಡುಗರೆಲ್ಲರೂ ಯೋಚಿಸುವಂತೆ ಮಾಡುವ ಆಹ್ಲಾದಕರ ಕಥಾ ಎಳೆ ಹೊಂದಿರುವ ಕೌಟುಂಬಿಕ ಸಿನಿಮಾ ‘ಹೋಮ್‌ ಮಿನಿಸ್ಟರ್‌' (Home Minister)

ಭಾರಿ ಹೊಡೆದಾಟವಿಲ್ಲದ, ಅಬ್ಬರದ ಬಿಲ್ಡಪ್‌ಗಳಿಲ್ಲದ, ರಣ ಭಯಂಕರ ವಿಲನ್‌ಗಳಿಲ್ಲದ, ಲಾರಿ-ಟೆಂಪೋ-ರೈಲು ಮತ್ತಿತ್ಯಾದಿ ವಾಹನಗಳು ಪುಡಿಪುಡಿಯಾಗದ ಆದರೆ ಕೊನೆಗೆ ನೋಡುಗರೆಲ್ಲರೂ ಯೋಚಿಸುವಂತೆ ಮಾಡುವ ಆಹ್ಲಾದಕರ ಕಥಾ ಎಳೆ ಹೊಂದಿರುವ ಕೌಟುಂಬಿಕ ಸಿನಿಮಾ ‘ಹೋಮ್‌ ಮಿನಿಸ್ಟರ್‌' (Home Minister). 

Home Minister Film Review:ಸಣ್ಣ ಕುಟುಂಬದ ಕಥೆ ವ್ಯಥೆ

ಗಂಡ ಮನೆ ಕೆಲಸ ಮಾಡುವುದು, ಹೆಂಡತಿ ಕೆಲಸಕ್ಕೆ ಹೋಗುವ ಕಾನ್ಸೆಪ್ಟ್ ಸಿನಿಮಾಗಳಿಗೆ ಹೊಸದಲ್ಲವಾದರೂ ಈ ಸಿನಿಮಾದಲ್ಲಿ ಸಾರುವ ಸಂದೇಶ ಡಿಫರೆಂಟ್‌ ಆಗಿರುವ ಕಾರಣಕ್ಕೆ ಹೋಮ್‌ ಮಿನಿಸ್ಟರ್‌ ಭಿನ್ನ. ಈ ಚಿತ್ರದ ಬಗ್ಗೆ ಉಪೇಂದ್ರ ಹಾಗೂ ವೇದಿಕಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.