Asianet Suvarna News Asianet Suvarna News

ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ; ಮುಂದುವರೆದ ಶೋಧ ಕಾರ್ಯ

ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ಕಣ್ಮರೆಯಾಗಿದ್ದಾರೆ. ನಿನ್ನೆ ರಾತ್ರಿ ಕಲ್ಕರೆಯಲ್ಲಿ ಸ್ನೇಹಿತರಾದ ಸಚಿನ್ ಹಾಗೂ ಉಲ್ಲಾಸ್ ಪಾರ್ಟಿ ಮುಗಿಸಿ ವಿಹಾರಕ್ಕಾಗಿ ಕಲ್ಕರೆ ಕೆರೆಗೆ ಬಂದಿದ್ದಾರೆ. ಇಲ್ಲಿ ಅವಗಢ ಸಂಭವಿಸಿದೆ. ಒಬ್ಬ ಟೆಕ್ಕಿ ಉಲ್ಲಾಸ್ ದಡ ಸೇರಿದ್ದಾರೆ. ಇನ್ನೊಬ್ಬ ಟೆಕ್ಕಿ ಸಚಿನ್ ನಾಪತ್ತೆಯಾಗಿದ್ದಾರೆ. 

ಬೆಂಗಳೂರು (ಫೆ. 08): ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ಕಣ್ಮರೆಯಾಗಿದ್ದಾರೆ. ನಿನ್ನೆ ರಾತ್ರಿ ಕಲ್ಕರೆಯಲ್ಲಿ ಸ್ನೇಹಿತರಾದ ಸಚಿನ್ ಹಾಗೂ ಉಲ್ಲಾಸ್ ಪಾರ್ಟಿ ಮುಗಿಸಿ ವಿಹಾರಕ್ಕಾಗಿ ಕಲ್ಕರೆ ಕೆರೆಗೆ ಬಂದಿದ್ದಾರೆ. ಇಲ್ಲಿ ಅವಗಢ ಸಂಭವಿಸಿದೆ. ಒಬ್ಬ ಟೆಕ್ಕಿ ಉಲ್ಲಾಸ್ ದಡ ಸೇರಿದ್ದಾರೆ. ಇನ್ನೊಬ್ಬ ಟೆಕ್ಕಿ ಸಚಿನ್ ನಾಪತ್ತೆಯಾಗಿದ್ದಾರೆ. 

ಚಲಿಸುತ್ತಿದ್ದ ಬಸ್‌ ಹಿಂದೆ ನೇತಾಡಿ ಬಾಲಕನ ಸರ್ಕಸ್: ವಿಡಿಯೋ ವೈರಲ್

Video Top Stories