Asianet Suvarna News Asianet Suvarna News

ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ 5ಸ್ಟಾರ್ ಸೇರಿದಂತೆ ಸಾಮಾನ್ಯ ಹೊಟೆಲ್ ರೆಡಿ!

ವಿದೇಶದಿಂದ ಆಗಮಿಸುವ, ಹೊರ ರಾಜ್ಯಗಳಿಂದ ಹಾಗೂ ಇತರೆಡೆಗಳಿಂದ ಆಗಮಿಸುವವರನ್ನು ಕ್ವಾರಂಟೈನ್ ಮಾಡಲು ಹೊಟೆಲ್ ಸಿದ್ದಗೊಂಡಿದೆ. 18  ಫೈವ್ ಸ್ಟಾರ್ ಹೊಟೆಲ್, 25 ತ್ರಿ ಸ್ಟಾರ್ ಹೊಟೆಲ್ ಹಾಗೂ 40 ಬಜೆಟ್ ಹೊಟೆಲ್‌ಗಳನ್ನು ಸರ್ಕಾರ ಈಗಾಗಲೇ ಬುಕ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಬೆಂಗಳೂರು(ಮೇ.10): ವಿದೇಶದಿಂದ ಆಗಮಿಸುವ, ಹೊರ ರಾಜ್ಯಗಳಿಂದ ಹಾಗೂ ಇತರೆಡೆಗಳಿಂದ ಆಗಮಿಸುವವರನ್ನು ಕ್ವಾರಂಟೈನ್ ಮಾಡಲು ಹೊಟೆಲ್ ಸಿದ್ದಗೊಂಡಿದೆ. 18  ಫೈವ್ ಸ್ಟಾರ್ ಹೊಟೆಲ್, 25 ತ್ರಿ ಸ್ಟಾರ್ ಹೊಟೆಲ್ ಹಾಗೂ 40 ಬಜೆಟ್ ಹೊಟೆಲ್‌ಗಳನ್ನು ಸರ್ಕಾರ ಈಗಾಗಲೇ ಬುಕ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

Video Top Stories