Asianet Suvarna News Asianet Suvarna News

ಸಾನಿಟೈಸರ್ ಬಸ್ ಬಂತು ಬೆಂಗಳೂರಿಗೆ, ಹೇಗಿದೆ ನೋಡಿ

ಬೆಂಗಳೂರಿನಲ್ಲಿ ಸಾನಿಟೈಸರ್ ಬಸ್/ ವಾರಿಯರ್ಸ್ ಗೆ ನೆಮ್ಮದಿ ತಂದ ಬಸ್/ ಪೊಲೀಸ್ ಸಿಬ್ಬಂದಿಗೆ  ಸೋಂಕು ನಿವಾರಣೆ/ ಬಸ್ ಹೇಗಿದೆ ನೀವು ನೋಡಿಕೊಂಡು ಬನ್ನಿ

ಬೆಂಗಳೂರು(ಏ. 13)  ಬೆಂಗಳೂರಿನಲ್ಲಿ ಸೋಂಕು ನಿವಾರಕ ಬಸ್ ಬಂದಿದೆ. ಕೊರೋನಾ ಮಾರಿ ವಿರುದ್ಧ ಹೋರಾಟ ಮಾಡಲು ಇದು ಒಂದು ಅಸ್ತ್ರ. ಪೊಲೀಸ್ ಸಿಬ್ಬಂದಿ  ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಕೊರೋನಾ ಹೊಡೆತಕ್ಕೆ ಥಂಡಾ ಹೊಡೆದ ದೊಡ್ಡಣ್ಣ

ಕೊರೋನಾ ವಿರುದ್ಧ ನಿರಂತರಾವಾಗಿ ಹೋರಾಟ ಮಾಡುತ್ತಿರುವ ವಾರಿಯರ್ಸ್ ಗೆ ಈ ಬಸ್ ನೆರವಾಗಿದೆ. ಹಾಗಾದರೆ ಹೇಗಿದೆ ಸಾನಿಟೈಸರ್ ಬಸ್ ನೀವು ಒಂದು ರೌಂಡ್ ನೋಡಿಕೊಂಡು ಬನ್ನಿ

"