Asianet Suvarna News Asianet Suvarna News

‘ಕೇಸ್ ಹಾಕಿದುದರ ಹಿಂದೆ ಯಾರಿದ್ದಾರೆ  ನನಗೆ ಗೊತ್ತು' ಡಿಕೆಶಿ ಗುಡುಗು

ಬೆಂಗಳೂರು[ಅ. 29] ಬೆಂಬಲಿಗರ  ಮೇಲೆ ಕೇಸ್ ಹಾಕಿರುವುದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಇಲ್ಲ-ಸಲ್ಲದ ಕಾರಣಕ್ಕೆ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಲಾಗುತ್ತಿದೆ. ಇದರ ಹಿಂದ ಯಾರಿದ್ದಾರೆ ಎನ್ನುವುದು ಗೊತ್ತು.

ಫ್ಲೆಕ್ಸ್, ಬ್ಯಾನರ್ ಸಿಟಿ ಲಿಮಿಟ್ ನಲ್ಲಿ ಬ್ಯಾನ್. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಕಾರ್ಯಕರ್ತರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಹಾಕಿಲ್ಲ ಎಂದು ಡಿಕೆಶಿ ಸ್ಷಷ್ಟನೆ ನೀಡಿದ್ದಾರೆ.