Asianet Suvarna News Asianet Suvarna News

ನಿತ್ಯ ಜೀವನದಲ್ಲಿ ಮಹಾಭಾರತದ ಮೌಲ್ಯಗಳು

Aug 1, 2021, 10:19 AM IST

ಅಜ್ಞಾನವನ್ನು ಓಡಿಸುವ ಮಹಾಭಾರತ ಎನ್ನುವ ಇತಿಹಾಸ ದೀಪವು ಲೋಕ ಎನ್ನುವ ಗರ್ಭಾಲಯವನ್ನು ಪ್ರಕಾಶಿಸುತ್ತದೆ. ಮಹಾಭಾರತದ ಮೌಲ್ಯಗಳು ನಮ್ಮ ಜೀವನದ ವಿವಿಧ ಹಂತಗಳಲ್ಲಿ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಬದುಕಿನ ಅಗತ್ಯ ಸಂದರ್ಭದಲ್ಲಿ ಈ ಮೌಲ್ಯಗಳು ನಮ್ಮನ್ನು ಕಾಪಾಡುತ್ತದೆ.

ಎಲ್ಲವನ್ನೂ ಜ್ಞಾನ ದೃಷ್ಟಿಯಿಂದ ನೋಡುವ ವೇದವ್ಯಾಸರು..! ಮಹಾಭಾರತ ಕಂಡಿದ್ದು ಹೀಗೆ

ನಿತ್ಯ ಜೀವನದಲ್ಲಿ ಮಹಾಭಾರತದ ಮೌಲ್ಯಗಳಿಗೆ ಬಹಳ ದೊಡ್ಡ ಪಾತ್ರವಿದೆ. ಮಹಾಭಾರತದ ಜ್ಞಾನದಿಂದ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹೇಗೆ ? ಇಲ್ಲಿ ನೋಡಿ ವಿಡಿಯೋ