Asianet Suvarna News Asianet Suvarna News

Panchanga: ಇಂದು ಪೌರ್ಣಮಿ ತಿಥಿ, ಬುದ್ಧ ಪೂರ್ಣಿಮಾ...

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಸ್ವಾತಿ ನಕ್ಷತ್ರ  ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಶುಕ್ರವಾರವಾದ ಇಂದು ಬುದ್ಧ ಪೂರ್ಣಿಮಾ.ವೈಶಾಕ ಪೌರ್ಣಮಿ ಬುದ್ಧನ ಅವತಾರದ ದಿನ. ಕರ್ಮಕಾಂಡವನ್ನು  ತಿರಸ್ಕರಿಸಿದ ಎನ್ನುವ ದೃಷ್ಟಿಯಿಂದ ಬುದ್ಧ ನಾಸ್ತಿಕ ಎನ್ನಲಾಗುತ್ತದೆ. ಪ್ರಸ್ತುತ ವೇದನಿಂದಕನನ್ನು  ನಾಸ್ತಿಕ ಎಂದು ಕರೆಯಲಾಗುತ್ತದೆ. ಅಂತರ್ಯಾಗವನ್ನು ಬುದ್ಧ ಬೋಧಿಸಿದ್ದಾನೆ,ಅಂತರಂಗ ಶುದ್ದಿ ಬಗ್ಗೆ  ಬುದ್ಧ ಹೇಳಿರುವಂತದ್ದು ಎಂದು  ದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..


 

Video Top Stories