ವಾಟ್ಸಪ್ ಸ್ಥಗಿತಗೊಳ್ಳುವ ಮೊಬೈಲ್'ಗಳು
ವಿಶ್ವದ ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ವಾಟ್ಸಾಪ್ ತಂತ್ರಜ್ಞಾನವನ್ನು ಮತ್ತಷ್ಟು ಅಪ್'ಗ್ರೇಡ್ ಮಾಡುವ ಕಾರಣದಿಂದ ಅದಕ್ಕೆ ಬೆಂಬಲ ನೀಡದಿರುವ ಕೆಲವು ಮೊಬೈಲ್' ವರ್ಶನ್'ಗಳ ವಾಟ್ಸಪ್' ಅನ್ನು ಜೂನ್ 30,2017 ರಂದು ಶಾಶ್ವತವಾಗಿ ಸ್ಥಗಿತಗೊಳಿಸಲಿದೆ.
ವಾಟ್ಸಪ್ ಸ್ಥಗಿತಗೊಳ್ಳುವ ಮೊಬೈಲ್'ಗಳು
ಬ್ಲ್ಯಾಕ್'ಬೆರ್ರಿ 10 ಒಳಗೊಂಡ ಬ್ಲ್ಯಾಕ್'ಬೆರ್ರಿ
ನೋಕಿಯಾ ಎಸ್40
ನೋಕಿಯಾ ಸಿಂಬೈನ್ ಎಸ್60
ಆ್ಯಡ್ರಾಯ್ಡ್ 2.1 ಹಾಗೂ ಆ್ಯಡ್ರಾಯ್ಡ್ 2.2
ವಿಂಡೋಸ್ ಫೋನ್ 7.1
ಐಫೋನ್ 3ಜಿಎಸ್/ಐಒಎಸ್ 6
ಮೇಲಿನ ಮೊಬೈಲ್ ವರ್ಶನ್'ಗಳಲ್ಲಿ ಆಂಡ್ರಾಯ್ಡ್,ಐಫೋನ್ ಹಾಗೂ ವಿಂಡೋಸ್ ಐಫೋನ್'ಗಳಲ್ಲಿ ಅಪ್'ಗ್ರೇಡ್ ಮಾಡಿಕೊಳ್ಳುವ ಮೂಲಕವ್ಯಾಟ್ಸಪ್ ಪುನಃ ಪಡೆದುಕೊಳ್ಳಬಹುದು
