ಅಲ್ಲದೆ ಈ ಯೋಜನೆಯಲ್ಲಿ 2ನೇ ಬಾರಿ ರಿಚಾರ್ಜ್ ಮಾಡಿಸಿದ್ದಲ್ಲಿ ಅನಿಯಮಿತ ಕರೆಗಳ ಜೊತೆ ದಿನಕ್ಕೊಂದು ಜಿಬಿ ಡಾಟಾ ದೊರೆಯಲಿದೆ.
ಮುಂಬೈ(ಜು.25): ಜಿಯೋ'ಗೆ ಪರ್ಯಾಯವಾಗಿ ವೋಡಾಫೋನ್ ನೂತನಆಫರ್ ಘೋಷಿಸಿದೆ. 244 ರೂ.ಗಳ ಈ ಹೊಸ ಯೋಜನೆ ಪ್ರಕಟಿಸಿದೆ. ಇದರಲ್ಲಿ 70 ದಿನ 70 ಜಿಬಿ ಡಾಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು.
ಅಲ್ಲದೆ ಈ ಯೋಜನೆಯಲ್ಲಿ 2ನೇ ಬಾರಿ ರಿಚಾರ್ಜ್ ಮಾಡಿಸಿದ್ದಲ್ಲಿ ಅನಿಯಮಿತ ಕರೆಗಳ ಜೊತೆ ದಿನಕ್ಕೊಂದು ಜಿಬಿ ಡಾಟಾ ದೊರೆಯಲಿದೆ. ಅವಧಿ ಮಾತ್ರ 35 ದಿನಗಳಿಗೆ ಸೀಮಿತವಾಗಿರುತ್ತದೆ. 346 ರೂ.ಗಳಿಗೆ ರಿಚಾರ್ಜ್ ಮಾಡಿಸಿದರೆ ನಿತ್ಯ 1 ಜಿಬಿ 4ಜಿಡಾಟಾಹಾಗೂ 56 ದಿನಉಚಿತಕರೆಗಳುಲಭ್ಯವಿರುತ್ತವೆ.
