ಪ್ರತೀ ಭಾರತೀಯರೂ ಡೌನ್’ಲೋಡ್ ಮಾಡಿಕೊಳ್ಳಲೇಬೇಕಾದ ಸರ್ಕಾರಿ ಮೊಬೈಲ್ ಆ್ಯಪ್‌’ಗಳಿವು

Useful Government apps every Indian should download
Highlights

ಪ್ರತೀ ಭಾರತೀಯರೂ ಡೌನ್’ಲೋಡ್ ಮಾಡಿಕೊಳ್ಳಲೇಬೇಕಾದ ಸರ್ಕಾರಿ ಮೊಬೈಲ್ ಆ್ಯಪ್‌’ಗಳಿವು

*ಉಮಂಗ್ ಆ್ಯಪ್‌: ಸರ್ಕಾರದ ಎಲ್ಲಾ ಸೇವೆಗಳ ಬಗ್ಗೆಯೂ ಈ ಒಂದೇ ಆ್ಯಪ್‌  ಸಂಪೂರ್ಣವಾಗಿ ಸಹಕಾರಿಯಾಗಬಲ್ಲುದು

 

* ಎಂ ಪಾಸ್ಪೋರ್ಟ್ ಆ್ಯಪ್‌

ಪಾಸ್ಪೋರ್ಟ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್‌ ಮೂಲಕ ಪಡೆದು ಕೊಳ್ಳಬಹುದುದಾಗಿದೆ.

 

* ಎಂ ಆಧಾರ್

ಇದು ಕೇವಲ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ದೊರೆಯುವಂತದ್ದಾಗಿದೆ.

 

*ಪೋಸ್ಟ್ ಇನ್’ಫೋ

ಇದು ಭಾರತೀಯ ಅಂಚೆ ಇಲಾಖೆಗೆ ಸಂಬಂಧಪಟ್ಟಂತಹ ಮೊಬೈಲ್ ಆ್ಯಪ್‌ ಆಗಿದೆ.

 

*ಮೈ ಗವರ್ನಮೆಂಟ್

ಸರ್ಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಲು ಹಾಗೂ ತಮ್ಮ ಐಡಿಯಾಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಇರುವಂತಹ ಆ್ಯಪ್‌  ಇದಾಗಿದೆ.

 

*ಮೈ ಸ್ಪೀಡ್

ಇದರಲ್ಲಿ ಡೇಟಾ ಸ್ಪೀಡ್ ಸೇರಿದಂತೆ ಟ್ರಾಯ್’ನ ವಿವಿಧ ರೀತಿಯಾದ ಮಾಹಿತಿ ಪಡೆದುಕೊಳ್ಳಲು ಇದು ಅನುಕೂಲಕರವಾದ ಆ್ಯಪ್‌ ಆಗಿದೆ.

 

*ಮೊಬೈಲ್ ಸೆಕ್ಯುರಿಟಿ ಸಲ್ಯೂಷನ್

ಮೊಬೈಲ್ ಭದ್ರತೆಗೆ ಸಂಬಂಧಿಸಿದ ಆ್ಯಪ್‌ ಇದಾಗಿದೆ.

 

*ಸ್ವಚ್ಛ ಭಾರತ ಅಭಿಯಾನ

ಸ್ವಚ್ಛತೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಇರುವಂತಹ ಆ್ಯಪ್‌ ಇದಾಗಿದೆ.

 

*ಭೀಮ್

ಇದು ಹಣವನ್ನು ವರ್ಗಾವಣೆ ಮಾಡಲು ಸಹಕಾರಿಯಾಗುವಂತಹ ಸರ್ಕಾರದ ಅತ್ಯಂತ ನಂಬಿಕೆಗೆ ಅರ್ಹವಾದ ಆ್ಯಪ್‌ ಆಗಿದೆ

 

*ಐಆರ್’ಸಿಟಿಸಿ

ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರಮುಖ ಆ್ಯಪ್‌ ಇದಾಗಿದೆ.

 

*ಜಿಎಸ್’ಟಿ ರೇಟ್ ಫೈಂಡರ್

ಕೇಂದ್ರ ತೆರಿಗೆ ಇಲಾಖೆಯ ಆ್ಯಪ್‌ ಇದಾಗಿದೆ. ಯಾವ ವಸ್ತುವಿಗೆ ಎಷ್ಟು ಜಿಎಸ್’ಟಿ ಎನ್ನುವ ವಿಚಾರವನ್ನು ತಿಳಿಯಬಹುದಾಗಿದೆ.

 

*ಆಯ್’ಕರ್ ಸೇತು

ಇದರಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ಸಹಕರಿಸುತ್ತದೆ

loader