Asianet Suvarna News Asianet Suvarna News

ಮಾರುತಿ ಸುಜುಕಿ ಇಗ್ನಿಸ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

ಫೋರ್ಟ್ ಫ್ರೀ ಸ್ಟೈಲ್ ಹಾಗೂ ಮಹೀಂದ್ರ ಕೆಯುವಿ100 ಪೈಪೋಟಿ ನೀಡುತ್ತಿರುವ ಮಾರುತಿ ಸುಜುಕಿ ಇಗ್ನಿಸ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಅದೇ ಬೆಲೆ ಆದರೆ ಗರಿಷ್ಠ ಫೀಚರ್ಸ್ ಹೊಂದಿರುವ ಇಗ್ನಿಸ್ ಲಿಮಿಟೆಡ್ ಎಡಿಶನ್ ಹೆಚ್ಚಿನ ವಿವರ ಇಲ್ಲಿದೆ.

Maruti Suzuki Ignis Limited Edition To Be Launched Soon
Author
Bengaluru, First Published Sep 16, 2018, 3:08 PM IST

ಬೆಂಗಳೂರು(ಸೆ.16): ಮಾರುತಿ ಸುಜುಕಿ ಸಂಸ್ಥೆ ಇದೀಗ ಇಗ್ನಿಸ್ ಲಿಮಿಡೆಟ್ ಎಡಿಶನ್ ಕಾರು ಬಿಡುಗಡೆಗೆ ಮಾಡುತ್ತಿದೆ. 1.2 ಪೆಟ್ರೋಲ್ ಇಂಜಿನ್ ಲಿಮಿಟೆಡ್ ಎಡಿಶನ್ ಕಾರು ಮಿಡ್ ಲೆವೆಲ್ ಡೆಲ್ಟಾ ವೇರಿಯೆಂಟ್ ಕಾರಿನ ಜೊತೆ 45,000 ರೂಪಾಯಿ ಆಕ್ಸೆಸರಿ ಕೂಡ ಲಭ್ಯವಾಗಲಿದೆ.

Maruti Suzuki Ignis Limited Edition To Be Launched Soon

ಸೈಡ್ ಡೂರ್ ಕ್ಲಾಡಿಂಗ್ ಹಾಗೂ ಇಗ್ನಿಸ್ ಬ್ಯಾಡ್ಜಿಂಗ್ , ಸಿಲ್ವರ್ ಮೌಲ್ಡಿಂಗ್ ಹಾಗೂ ಬಾಡಿ ಕಿಟ್ , ಫ್ರಂಟ್ ಹಾಗೂ ರೇರ್ ಬಂಪರ್, ಫಾಕ್ಸ್ ಸ್ಕಿಡ್ ಪ್ಲೇಟ್ ಸೇರಿದಂತೆ ಹಲವು ಫೀಚರ್ಸ್ ಕೂಡ ಲಿಮಿಟೆಡ್ ಎಡಿಶನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ.

Maruti Suzuki Ignis Limited Edition To Be Launched Soon

ಡ್ಯುಯೆಲ್ ಏರ್‌ಬ್ಯಾಗ್, ಎಬಿಎಸ್ , ಓಆರ್‌ವಿಎಂ, ಆಲೋಯ್ ವೀಲ್ಸ್, ಎಲ್ಇಡಿ ಡಿಆರ್‌ಎಲ್ ಹೆಡ್‌ಲ್ಯಾಂಪ್ಸ್  ಸೇರಿದಂತೆ ಗರಿಷ್ಠ ಅನೂಕೂಲಗಳು ಲಿಮಿಟೆಡ್ ಎಡಿಶನ್ ಇಗ್ನಿಸ್‌ನಲ್ಲಿ ಲಭ್ಯವಾಗಲಿದೆ.

Maruti Suzuki Ignis Limited Edition To Be Launched Soon

ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಪೆಟ್ರೋಲ್ ಇಂಜಿನ್ ಕಾರು 83 ಬಿಹೆಚ್‌ಪಿ ಹಾಗೂ 113 ಟಾರ್ಕ್ಯೂ ಉತ್ವಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಎಎಂಟಿ ಗೇರ್ ಬಾಕ್ಸ್ ವೇರಿಯೆಂಟ್ ಕೂಡ  ಲಭ್ಯವಿದೆ.

Maruti Suzuki Ignis Limited Edition To Be Launched Soon

ಇಗ್ನಿಸ್ ಲಿಮಿಟೆಟ್ ಎಡಿಶನ್ ಬೆಲೆ, ಸ್ಟಾಂಡರ್ಸ್ ಮಾಡೆಲ್‌ಗಿಂತ 25000 ರೂಪಾಯಿ ಹೆಚ್ಚಾಗಲಿಗೆ. ಇಗ್ನಿಸ್ ಡೆಲ್ಟಾ ಮ್ಯಾನ್ಯುಯೆಲ್ ಬೆಲೆ 5.28 ಲಕ್ಷ(ಎಕ್ಸ್ ಶೋ ರೂಂ,ಡೆಲ್ಲಿ) ಇಗ್ನಿಸ್ ಡೆಲ್ಟಾ ಎಎಂಟಿ ಬೆಲೆ 5.83 ಲಕ್ಷ(ಎಕ್ಸ್ ಶೋ ರೂಂ,ಡೆಲ್ಲಿ). 

Maruti Suzuki Ignis Limited Edition To Be Launched Soon

Follow Us:
Download App:
  • android
  • ios