ಈ ಫೋನ್ ಆಗಸ್ಟ್ 24ರಂದು ಬುಕ್ಕಿಂಗ್'ಗೆ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಸೆಪ್ಟೆಂಬರ್'ನಲ್ಲಿ ಲಭ್ಯವಾಗಲಿದೆ.
ಮುಂಬೈ(ಜು.25): ಕಳೆದ ವಾರವಷ್ಟೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅತೀ ಕಡಿಮೆ ದರದ 500 ರೂ.ಗಳ ಮೊಬೈಲ್ ಫೋನ್'ಅನ್ನು ಬಿಡುಗಡೆ ಮಾಡಿತು.
ಆದರೆ ಕಂಪನಿಯೇ ಸ್ಪಷ್ಟಪಡಿಸಿದಂತೆ ಈ ಮೊಬೈಲ್ 2 ಸಿಮ್'ಗಳಿಗೆ ಬೆಂಬಲ ನೀಡುವುದಿಲ್ಲ. ಕೇವಲ ಒಂದು ಸಿಮ್ ಮಾತ್ರ ಉಪಯೋಗಿಸಿಕೊಳ್ಳಬಹುದು. ಈ ಫೋನ್ ಆಗಸ್ಟ್ 24ರಂದು ಬುಕ್ಕಿಂಗ್'ಗೆ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಸೆಪ್ಟೆಂಬರ್'ನಲ್ಲಿ ಲಭ್ಯವಾಗಲಿದೆ.
ಫೀಚರ್'ಗಳು
ಸ್ಕ್ರೀನ್: 2.4 ಇಂಚ್
ಸಂಪರ್ಕ: 4ಎಲ್'ಟಿಇ ಬ್ಯಾಂಡ್ ಹಾಗೂ 3,5,40
ಒಎಸ್: ಕೆಎಐ ಒಎಸ್
ರಾಮ್: 512 ಎಂಬಿ
ಫ್ಲ್ಯಾಶ್: 4ಜಿಬಿ
ಎಸ್'ಡಿ ಕಾರ್ಡ್: 128 ಜಿಬಿ
ಸಿಮ್: ಒಂದು ಸಿಮ್ ಮಾತ್ರ
ಫ್ರೆಂಟ್ ಕ್ಯಾಮೆರಾ: ವಿಜಿಎ
ರೇರ್ ಕ್ಯಾಮರಾ: 2 ಎಂಪಿ
ಬ್ಯಾಟರಿ: Li-ion 3.7V 2000 mAh
ಬ್ಲೂಟೂತ್: 4.1+ಬಿಎಲ್'ಇ
ಎಫ್'ಎಂ: ಇಂಟಿಗ್ರೇಟೆಡ್
ಆಡಿಯೋ: 2030 ಅಥವಾ ಸಮಾನವಾದ ಲೌಡ್ ಮೋನೊ ಸ್ಪೀಕರ್
ವೊವೈಫೈ'ಗಾಗಿ ವೈಫೈ ಸಪೋರ್ಟ್ ಹಾಗೂ ಡಾಟಾ ಆಫ್'ಲೋಡ್
ಜಿಪಿಎಸ್ ಸಪೋರ್ಟ್
MIMO
PIMS(Contacts, Messages, Setting, Camera, Photos, Music, Calendar, FM, Browser, Video, File Manager, Notes, Calculator, Clock, Games etc)
VoLTE ಹಾಗೂ ವಿಡಿಯೋ ಕಾಲಿಂಗ್
ಭಾರತೀಯ 14 ಭಾಷೆಗಳನ್ನು ಬೆಂಬಲ ನೀಡುತ್ತದೆ
