2015ರಲ್ಲಿ ಈ ಪ್ರಮಾಣ 3.5 ಬಿಲಿಯನ್‌ನಷ್ಟಿತ್ತು. ಅ್ಯಪ್ ಡೌನ್‌ಲೋಡ್ ತಂತ್ರಾಂಶಾಧಾರಿತ ವಹಿವಾಟು ವಿಶ್ಲೇಷಿಸುವ ಆ್ಯಪಆನ್ನೀ ವರದಿ ಪ್ರಕಾರ, ಅ್ಯಪ್ ಡೌನ್‌ಲೋಡ್ ಶೇ.15ರಷ್ಟು ಬೆಳೆಯುತ್ತಿದೆ. ಅಲ್ಲದೇ ಮೊಬೈಲ್ ಬಳಕೆದಾರರು ಅ್ಯಪ್‌ಗಳಲ್ಲಿ ವ್ಯಯಿಸುವ ಸಮಯವೂ ಶೇ.25ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. 2016ರಲ್ಲಿ ಪ್ರತಿ ಗ್ರಾಹಕರು ಸರಾಸರಿ 30 ಅ್ಯಪ್‌ಗಳನ್ನು ಬಳಸಿದ್ದಾರೆ.
ನವದೆಹಲಿ(ಜ.18): ಗೂಗಲ್ ಪ್ಲೇಸ್ಟೋರ್ನಿಂದ ವಿವಿಧ ಆ್ಯಪ್ಗಳನ್ನು ಡೌನ್ಲೋಡ್ ಮಾಡುವಲ್ಲಿ ಭಾರತವು ಅಮೆರಿಕವನ್ನೂ ಹಿಂದಿಕ್ಕಿದೆ. 2016ನೇ ಸಾಲಿನಲ್ಲಿ ಗೂಗಲ್ ಪ್ಲೇಸ್ಟೋರ್ನಿಂದ 6 ಬಿಲಿಯನ್ ಡೌನ್ಲೋಡ್ ಮಾಡುವ ಮೂಲಕ ನಂಬರ್ವನ್ನು ದೇಶವಾಗಿದೆ.
2015ರಲ್ಲಿ ಈ ಪ್ರಮಾಣ 3.5 ಬಿಲಿಯನ್ನಷ್ಟಿತ್ತು. ಅ್ಯಪ್ ಡೌನ್ಲೋಡ್ ತಂತ್ರಾಂಶಾಧಾರಿತ ವಹಿವಾಟು ವಿಶ್ಲೇಷಿಸುವ ಆ್ಯಪಆನ್ನೀ ವರದಿ ಪ್ರಕಾರ, ಅ್ಯಪ್ ಡೌನ್ಲೋಡ್ ಶೇ.15ರಷ್ಟು ಬೆಳೆಯುತ್ತಿದೆ. ಅಲ್ಲದೇ ಮೊಬೈಲ್ ಬಳಕೆದಾರರು ಅ್ಯಪ್ಗಳಲ್ಲಿ ವ್ಯಯಿಸುವ ಸಮಯವೂ ಶೇ.25ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. 2016ರಲ್ಲಿ ಪ್ರತಿ ಗ್ರಾಹಕರು ಸರಾಸರಿ 30 ಅ್ಯಪ್ಗಳನ್ನು ಬಳಸಿದ್ದಾರೆ.
