ಉಚಿತವಾಗಿ 4ಜಿ ಇಂಟರ್'ನೆಟ್ ಸೌಲಭ್ಯ ಒದಗಿಸಿದರೂ ಗ್ರಾಹಕರಿಂದ ಮಾತ್ರ ವೇಗದ ಇಂಟರ್'ನೆಟ್ ಮಿತಿ ಕಡಿಮೆಯಿದೆ ದೂರು ಬರುತ್ತಿದೆ. ಇದಕ್ಕೆ ಸಂಸ್ಥೆ ತಾಂತ್ರಿಕವಾಗಿ ಸಮಸ್ಯೆ ಬಗೆಹರಿಸಿದರೂ ಅಂತರ್ಜಾಲ ವೇಗದ ಸಮಸ್ಯೆ ಪರಿಪೂರ್ಣವಾಗಿ ಬಗೆಹರಿದಿಲ್ಲ.
ಮುಂಬೈ(ಜು.06): ಭಾರತದಲ್ಲಿ 6 ತಿಂಗಳುಗಳ ಕಾಲ ಉಚಿತವಾಗಿ 4ಜಿ ಇಂಟರ್'ನೆಟ್, ಕರೆ ಮುಂತಾದ ಸೌಲಭ್ಯಗಳನ್ನು ಒದಗಿಸಿ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಚಂದಾದಾರರನ್ನು ಅತೀ ವೇಗವಾಗಿ ಪಡೆದುಕೊಂಡ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ.
ಉಚಿತವಾಗಿ 4ಜಿ ಇಂಟರ್'ನೆಟ್ ಸೌಲಭ್ಯ ಒದಗಿಸಿದರೂ ಗ್ರಾಹಕರಿಂದ ಮಾತ್ರ ವೇಗದ ಇಂಟರ್'ನೆಟ್ ಮಿತಿ ಕಡಿಮೆಯಿದೆ ದೂರು ಬರುತ್ತಿದೆ. ಇದಕ್ಕೆ ಸಂಸ್ಥೆ ತಾಂತ್ರಿಕವಾಗಿ ಸಮಸ್ಯೆ ಬಗೆಹರಿಸಿದರೂ ಅಂತರ್ಜಾಲ ವೇಗದ ಸಮಸ್ಯೆ ಪರಿಪೂರ್ಣವಾಗಿ ಬಗೆಹರಿದಿಲ್ಲ.
ಗ್ರಾಹಕರು ಜಿಯೋ 4ಜಿಯ VoLTE ವೇಗದ ಮಿತಿಯನ್ನು ಹೆಚ್ಚಿಸಬೇಕೆಂದರೆ ನಿಮ್ಮ ಮೊಬೈಲಿನಲ್ಲಿಯೇ ಕೆಲವು ಸೆಟ್ಟಿಂಗ್'ಗಳನ್ನು ಮಾಡಿಕೊಳ್ಳಬೇಕಾಗಿದೆ. ಅಲ್ಲಿನ ಕೆಲವು ಟಿಪ್ಸ್'ಗಳು ಈ ಕೆಳಕಂಡಂತಿದೆ.
1) ಮೊದಲ ಟಿಪ್ಸ್
- Go to “Settings”
- Click on 'Mobile Networks option'
- Then go to Access Point Name (APN) of your Reliance Jio 4G Sim Card
- Select the Sim Slot of Jio Sim
- Click on Menu at top right corner
- Choose new APN
- Then click Save
ಈ ರೀತಿ ಮಾಡಿದರೆ ನಿಮ್ಮ ಇಂಟರ್'ನೆಟ್ ವೇಗ ಇಮ್ಮಡಿಗೊಳ್ಳುತ್ತದೆ.
2) ಎರಡನೇ ಟಿಪ್ಸ್
ಪ್ಲೇಸ್ಟೋರ್'ನಿಂದ ಕೆಳಗಿನ ಆ್ಯಪ್'ಗಳನ್ನು ಇನ್'ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಇಂಟರ್'ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಬಹುದು
1) MTK Engineering mode
2) Shortcut Master (Lite)
3) VPN master or snap VPN
4) Speed Booster and Optimizer
ಈ ರೀತಿ ಮಾಡಿದರೆ ನಿಮ್ಮ ಜಿಯೋ ಇಂಟರ್'ನೆಟ್ ಮತ್ತಷ್ಟು ಹೆಚ್ಚಾಗುತ್ತದೆ
ಮಾಹಿತಿ: news18.com
