ನೂತನ ವಿಮೆ ನಿಯಮ: ಹೊಂಡಾ ಬೈಕ್,ಸ್ಕೂಟರ್ ಬೆಲೆ ಪರಿಷ್ಕರಣೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 11:48 AM IST
Five year insurance rule Honda Updated bike and scooter price list
Highlights

ವಾಹನಗಳಿಗೆ ನೂತನ ವಿಮೆ ಪಾಲಿಸಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಹೊಂಡಾ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಹೊಂಡಾ ಸಂಸ್ಥೆಯ ನೂತನ ಬೆಲೆ.

ಬೆಂಗಳೂರು(ಸೆ.08) ಸುಪ್ರೀಂ ಕೋರ್ಟ್ ಆದೇಶದಂತೆ ನೂತನ ವಾಹನ ವಿಮೆ ಯೋಜನೆ ಜಾರಿಗೆ ಬಂದಿದೆ. ವಾಹನಗಳ ಒಂದು ವರ್ಷದ ವಿಮೆ ಬದಲು ಇದೀಗ ಕಾರುಗಳಿಗೆ 3 ವರ್ಷಗಳ ಇನ್ಶುರೆನ್ಸ್ ಹಾಗೂ ಬೈಕ್,ಸ್ಕೂಟರ್‌ಗಳಿಗೆ  5 ವರ್ಷದ ವಿಮೆ ಯೋಜನೆ ಜಾರಿಗೆ ಬಂದಿದೆ.

ನೂತನ ಇನ್ಶುರೆನ್ಸ್ ಪಾಲಿಸಿ ಪ್ರಕಾರ ಹೊಂಡಾ ಮೋಟಾರು ಸಂಸ್ಥೆ ವಾಹನಗಳ ದರ ಪರಿಷ್ಕರಿಸಿದೆ. ನೂತನ ನಿಮಯದಿಂದಾಗಿ ಬೈಕ್ ಹಾಗೂ ಸ್ಕೂಟರ್‌ ಬೆಲೆ ಹೆಚ್ಚಾಗಿದೆ.

ಇಲ್ಲಿದೆ ಹೊಂಡಾ ಸ್ಕೂಟರ್‌ಗಳ ಪರಿಷ್ಕರಣೆ ದರ

ಮಾಡೆಲ್     ಆನ್-ರೋಡ್(ಹಳೆ ಬೆಲೆ)     ಪರಿಷ್ಕರಿಸಿದ ಬೆಲೆ
ಆಕ್ಟೀವಾ5ಜಿ 64500 68657-70766
ಆಕ್ವೀವಾ-ಐ 61000 64639
ಆಕ್ಟೀವಾ124 70700-74600 75504-81464
ಡಿಯೋ 59100-64700 66705-68965
ಎವಿಯೇಟರ್ 62500-64800 70457-72643
ಕ್ಲಿಕ್ 55300     58257-58825
ಗ್ರೆಸಿಯಾ 68700-73900 75497-90440
ನವಿ 48800 58720

ಇಲ್ಲಿದೆ ಹೊಂಡಾ ಬೈಕ್ ಪರಿಷ್ಕರಣೆ ದರ

ಮಾಡೆಲ್     ಆನ್-ರೋಡ್(ಹಳೆ ಬೆಲೆ) ಪರಿಷ್ಕರಿಸಿದ ಬೆಲೆ
ಸಿಬಿ ಹಾರ್ನೆಟ್160R 103000-112000 107569-116617
ಸಿಬಿ ಯುನಿಕಾರ್ನ್ 87300 95563-98332
ಸಿಬಿ ಶೈನ್ SP 72500-79000 78813-83779
ಸಿಬಿ ಶೈನ್ 70100-72400 75646-78932
ಸಿಬಿಐರ್250ಆರ್ 189600-222600 196814-230206
ಡ್ರೀಮ್ ಯುಗ 62900 68773
ಡ್ರೀಮ್ ನಿಯೋ 56800-59800 65683-66011
ಸಿಡಿ ಡ್ರೀಮ್ 55000-56800 63178-63505
ಲಿವೋ 65200-67600 75051
loader