ತಾವು ಇನ್ನು ಮುಂದೆ ಫೆಸ್ ಬುಕ್ ಫೇಜ್'ಅನ್ನು ಬಳಸುವುದಿಲ್ಲ ಜಾಹಿರಾತು ಬರದಿದ್ದರೂ ತಾವು ಭಯಪಡಲ್ಲ ಎಂದು ಕಂಪನಿ ತಿಳಿಸಿದೆ.

ನ್ಯೂಯರ್ಕ್(ಮಾ.24): ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಅಮೆರಿಕಾದ ಪ್ರತಿಷ್ಟಿತ ಕಂಪನಿಗಳಾದ ಸ್ಪೇಸ್‌ ಎಕ್ಸ್‌ ಹಾಗೂ ಟೆಲ್ಸಾ ಇಂಕ್‌ ಫೇಸ್'ಬುಕ್'ಅನ್ನು ಬಳಸದಿರಲು ನಿರ್ಧರಿಸಿವೆ.

ಇವೆರಡೂ ಕಂಪನಿಗಳು ಲಕ್ಷಾಂತರ ಫಾಲೋವರ್ಸ್'ಗಳನ್ನು ಹೊಂದಿವೆ. ಸ್ಪೇಸ್ ಎಕ್ಸ್ ಅಮೆರಿಕ ಬಾಹ್ಯಾಕಾಶ ಕಂಪನಿಯಾದರೆ ಎಲ್ಟೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಲ್ಸಾ ಇಂಕ್‌ . ತಾವು ಇನ್ನು ಮುಂದೆ ಫೆಸ್ ಬುಕ್ ಫೇಜ್'ಅನ್ನು ಬಳಸುವುದಿಲ್ಲ ಜಾಹಿರಾತು ಬರದಿದ್ದರೂ ತಾವು ಭಯಪಡಲ್ಲ ಎಂದು ಕಂಪನಿ ತಿಳಿಸಿದೆ.

--