ವಾಟ್ಸಾಪ್ ಬಳಕೆದಾರರೇ ಎಚ್ಚರ , ನೀವು ಯಾವುದೇ ತಂತ್ರಜ್ಞಾನವನ್ನು ಬಳಕೆ ಮಾಡುವ ಮುನ್ನ ಅಥವಾ ಗೂಗಲ್ ಫ್ಲೇ ಸ್ಟೋರ್’ನಲ್ಲಿ ಯಾವುದೇ Appಗಳನ್ನು ಡೌನ್ ಲೋಡ್ ಮಾಡುವ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ವಾಟ್ಸಾಪ್ ಬಳಕೆದಾರರೇ ಎಚ್ಚರ , ನೀವು ಯಾವುದೇ ತಂತ್ರಜ್ಞಾನವನ್ನು ಬಳಕೆ ಮಾಡುವ ಮುನ್ನ ಅಥವಾ ಗೂಗಲ್ ಫ್ಲೇ ಸ್ಟೋರ್’ನಲ್ಲಿ ಯಾವುದೇ Appಗಳನ್ನು ಡೌನ್ ಲೋಡ್ ಮಾಡುವ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ Appಗಳೂ ಕೂಡ ಅತ್ಯಂತ ಪ್ರಸಿದ್ಧವಾದ ಕೂಡಲೇ ಅವುಗಳಿಗೆ ನಕಲಿಯಾದ ಇನ್ನೊಂದು App ಹುಟ್ಟಿಕೊಳ್ಳುತ್ತದೆ. ವಾಟ್ಸಾಪ್’ ನಕಲಿ ಅವತಾರವೂ ಕೂಡ ಕಂಡು ಬಂದಿದೆ.

ಅದಕ್ಕೆ ವಾಟ್ಸಾಪ್ ಪ್ಲಸ್ ಎಂದು ಹೆಸರಿಡಲಾಗಿದೆ. ಇದು ಮಾಲ್ವೇರ್’ಗಳನ್ನು ಒಳಗೊಂಡಿದ್ದು, ನಿಮ್ಮ ಖಾಸಗಿ ಮಾಹಿತಿಯನ್ನೂ ಕೂಡ ಕದಿಯುತ್ತದೆ.

ಬಂಗಾರದ ಬಣ್ಣದಲ್ಲಿದ್ದು, ಒಂದು ಬಾರಿ ಇದನ್ನು ನೀವು ಡೌನ್’ಲೋಡ್ ಮಾಡಿಕೊಂಡಲ್ಲಿ ಸಂಪೂರ್ಣ ಖಾಸಗಿ ಮಾಹಿತಿಯೂ ಕೂಡ ಸೋರಿಕೆಯಾಗುವ ಸಂಭವವಿದೆ.