ಆ್ಯಂಡ್ರಾಯ್ಡ್ ಫೋನ್ ಗಳನ್ನು  ಬಳಕೆ ಮಾಡುವವರೆಲ್ಲರೂ  ಕೂಡ ನೂರೆಂಟು ರೀತಿಯ ಆ್ಯಪ್ ಗಳನ್ನು  ತಮ್ಮ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡಿರುತ್ತಾರೆ.  ಆದರೆ ಅವುಗಳಲ್ಲಿ ಕೆಲವು ನಿಮ್ಮ ಫೋನ್ ಗೆ ಅತ್ಯಂತ ಡೇಂಜರಸ್ ಆಗಿರುತ್ತವೆ. ನಿಮ್ಮ ಫೋನ್ ಗೆ ಇಂತಹ ಆ್ಯಪ್ ಗಳಿಂದ ಡೇಂಜರಸ್ ವೈರಸ್ ಗಳು  ದಾಳಿ ಮಾಡುವ ಸಾಧ್ಯತೆಗಳಿರುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್ ಬಿ ಎಲ್ ಎಕ್ಸ್ಟ್ರಾ

ಐಸಿಐಸಿಐ ಇನ್ ಕ್ರೀಸ್ ಕ್ರೆಡಿಕ್ ಕಾರ್ಡ್ ಲಿಮಿಟ್

ಎಚ್ ಡಿ ಎಫ್ ಸಿ ಇನ್ಕ್ರೀಸ್ ಕ್ರೆಡಿಟ್ ಕಾರ್ಡ್ ಲಿಮಿಟ್

ಸ್ಟೀಡ್ ಬೂಸ್ಟರ್

ಕ್ಲೀನ್ ಡ್ರಾಯ್ಡ್

ಬ್ಯಾಟರಿ ಸೇವರ್

ಆ್ಯಪ್ ಲಾಕ್ ಪ್ರೈವಸಿ ಪ್ರೊಟೆಕ್ಟರ್

ವೈ ಫೈ ಹಾಟ್ ಸ್ಪಾಟ್

ಕಟ್ ರಿಂಗ್ ಟೋನ್

ಕಾಲ್ ರೆಕಾರ್ಡರ್

ಕ್ಯೂ ಆರ್ ಕೋಡ್ ಸ್ಕ್ಯಾನರ್

ಲೆಟ್ ಮಿ ಲವ್ ಯು ರಿಂಗ್ ಟೋನ್

ಬ್ಯೂಟಿ ಕ್ಯಾಮೆರಾ

ಫ್ಲಾಶ್ ಲೈಟ್ ಬ್ರೈಟ್

ನೈಟ್ ಲೈಟ್

ಕೋರೋಗೇಮ್

ಐ ಫೋನ್ ರಿಂಗ್ ಟೋನ್

ಸೆಂಟಿನಲ್ ಫಾರ್ಮಸಿ

ಓನರ್

ವೈರಸ್ ಕ್ಲೀನರ್ ಆ್ಯಂಟಿ ವೈರಸ್ - 2017