ವಾಟ್ಸಾಪ್ ಬಳಕೆದಾರರೇ ಎಚ್ಚರ , ಕಟ್ಟೆಚ್ಚರ ..? ಹ್ಯಾಕ್ ಆಗಬಹುದು ನಿಮ್ಮ ಅಕೌಂಟ್..!

Chinese Hackers Targeting WhatsApp Indian Army
Highlights

ಭಾರತದ ವಾಟ್ಸಾಪ್ ಬಳಕೆದಾರರನ್ನು  ಚೀನಾ ಹ್ಯಾಕರ್’ಗಳು ಟಾರ್ಗೆಟ್ ಮಾಡಿದ್ದಾಗಿ ಭಾರತೀಯ ಸೇನೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.

ನವದೆಹಲಿ : ಭಾರತದ ವಾಟ್ಸಾಪ್ ಬಳಕೆದಾರರನ್ನು  ಚೀನಾ ಹ್ಯಾಕರ್’ಗಳು ಟಾರ್ಗೆಟ್ ಮಾಡಿದ್ದಾಗಿ ಭಾರತೀಯ ಸೇನೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.

ಭಾರತದ ಸೇನಾ ಪಡೆಯ ಅಧಿಕೃತ ಟ್ವಿಟರ್ ಹ್ಯಾಂಡಲ್’ನಿಂದಲೇ ಈ ಬಗ್ಗೆ ಟ್ವೀಟ್ ಮಾಡಿದ್ದು, ಚೀನಾ ಹ್ಯಾಕರ್’ಗಳು ಭಾರತದ ಡಿಜಿಟಲ್ ಜಗತ್ತನ್ನು ಗುರಿಯಾಗಿಸಿಕೊಂಡಿದೆ ಎಂದು ಮಾಹಿತಿ  ನೀಡಿದೆ. ಅಲ್ಲದೇ ಈ ಸಂಬಂಧ ವಿಡಿಯೋ ಒಂದನ್ನೂ ಕೂಡ ತನ್ನ ಟ್ವಿಟರ್’ನಲ್ಲಿ ಸೇನೆ ಟ್ವೀಟ್ ಮಾಡಿದೆ.  

 

loader