ವಾಣಿಜ್ಯ ಉದ್ದೇಶಕ್ಕಾಗಿ ಪ್ರಧಾನಿ ಹೆಸರು ಮತ್ತು ಚಿತ್ರ ಬಳಕೆ ತಡೆಯುವ, ಲಾಂಛನ ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯ್ದೆ 1950ರ ಅನ್ವಯ ನೋಟಿಸ್ ನೀಡಲಾಗಿದೆ.
ನವದೆಹಲಿ(ಫೆ.10):ತಮ್ಮಜಾಹೀರಾತುಗಳಲ್ಲಿಪ್ರಧಾನಿನರೇಂದ್ರಮೋದಿಅವರಫೋಟೊಬಳಸಿಕೊಂಡಿದ್ದುದಕ್ಕಾಗಿಮುಕೇಶ್ಅಂಬಾನಿನೇತೃತ್ವದರಿಲಯನ್ಸ್ಜಿಯೊಮತ್ತುಪೇಟಿಎಂಸಂಸ್ಥೆಗಳಿಗೆಸರ್ಕಾರನೋಟಿಸ್ಜಾರಿಗೊಳಿಸಿದೆ. ರಾಷ್ಟ್ರಪತಿ, ಪ್ರಧಾನಿಮತ್ತುಐತಿಹಾಸಿಕವ್ಯಕ್ತಿಗಳಘನತೆಯನ್ನುಕಾಪಾಡುವಗ್ರಾಹಕವ್ಯವಹಾರಗಳಸಚಿವಾಲಯದಿಂದನೋಟಿಸ್ಜಾರಿಯಾಗಿದೆ.
ವಾಣಿಜ್ಯಉದ್ದೇಶಕ್ಕಾಗಿಪ್ರಧಾನಿಹೆಸರುಮತ್ತುಚಿತ್ರಬಳಕೆತಡೆಯುವ, ಲಾಂಛನಮತ್ತುಹೆಸರುಗಳ (ಅನುಚಿತಬಳಕೆತಡೆ) ಕಾಯ್ದೆ 1950ರಅನ್ವಯನೋಟಿಸ್ನೀಡಲಾಗಿದೆ. ಎರಡೂಕಂಪೆನಿಗಳಿಗೆನೋಟಿಸ್ಕಳುಹಿಸಿದ್ದೇವೆ. ಇನ್ನಷ್ಟೇಪ್ರತಿಕ್ರಿಯೆಲಭ್ಯವಾಗಬೇಕಾಗಿದೆಎಂದುಗ್ರಾಹಕವ್ಯವಹಾರಗಳಕಾರ್ಯದರ್ಶಿಹೇಮ್ಪಾಂಡೆಹೇಳಿದ್ದಾರೆ.
