ಏರ್ಟೆಲ್ ಕಂಪನಿ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡಿದೆ. ದೇಶದ  ಅತ್ಯಂತ ಬೃಹತ್ ಟೆಲಿಕಾಂ ಮಾರುಕಟ್ಟೆ ಎನಿಸಿದ ಏರ್ಟೆಲ್ ನೀಡಿದ ಈ ಆಫರ್ ಗ್ರಾಹಕರಿಗೆ ಅತ್ಯಂತ ಅನುಕೂಲಕಾರಿಯಾದುದಾಗಿದೆ.

ನವದೆಹಲಿ : ಏರ್ಟೆಲ್ ಕಂಪನಿ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡಿದೆ. ದೇಶದ ಅತ್ಯಂತ ಬೃಹತ್ ಟೆಲಿಕಾಂ ಮಾರುಕಟ್ಟೆ ಎನಿಸಿದ ಏರ್ಟೆಲ್ ನೀಡಿದ ಈ ಆಫರ್ ಗ್ರಾಹಕರಿಗೆ ಅತ್ಯಂತ ಅನುಕೂಲಕಾರಿಯಾದುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಕಿಯಾ 2ಜಿ ಮತ್ತು ನೋಕಿಯಾ 3ಜಿ, 4ಜಿ ಮೊಬೈಲ್’ಗಳನ್ನು ಕೊಳ್ಳುವ ಏರ್ಟೆಲ್ ಪ್ರೀ ಪೇಯ್ಡ್ ಗ್ರಾಹಕರಿಗೆ 2000 ರು. ಕ್ಯಾಶ್ ಬ್ಯಾಕ್ ಸೌಲಭ್ಯ ದೊರಕಲಿದೆ.

ಒಟ್ಟು 36 ತಿಂಗಳುಗಳ ಕಾಲ ಈ ಸೇವೆ ಲಭ್ಯವಿರಲಿದೆ ಎಂದು ಭಾರ್ತಿ ಏರ್ಟೆಲ್ ಟೆಲಿಕಾಂ ಸಂಸ್ಥೆ ಘೋಷಣೆ ಮಾಡಿದೆ. ಅಲ್ಲದೇ ಭಾರ್ತಿ ಏರ್ಟೆಲ್ ಮತ್ತು ಎಚ್ಎಂಡಿ ಗ್ಲೋಬಲ್ ಪಾರ್ಟನರ್’ಶಿಪ್’ನಲ್ಲಿ 4 ಜಿ ಸ್ಮಾರ್ಟ್ ಫೋನ್ ಆಪ್ಶನ್ ನೀಡಲು ಕೂಡ ಸಜ್ಜಾಗಿದೆ.