ಕಾರು ಮಾಲೀಕರು ಈ 10 ತಪ್ಪುಗಳನ್ನ ಮಾಡಲೇಬಾರದು !

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 8:21 PM IST
10 Things You Should Never Do To Your Car
Highlights

ಕಾರು ಬಳಕೆದಾರರು ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ಕಾರಣ ಸಣ್ಣ ತಪ್ಪು ಕಾರಿನ ಇಂಜಿನ್ ಮೇಲೆ ಪರಿಣಾಮ ಬೀರಲಿದೆ. ಹೀಗೆ ಕಾರು ಮಾಲೀಕರು ಮಾಡಲೇಬಾರದ 10 ಅಂಶಗಳು ಇಲ್ಲಿದೆ.

ಬೆಂಗಳೂರು(ಸೆ.07): ಕಾರು ಖರೀದಿಸಬೇಕು, ಕಾರು ಚಲಾಯಿಸಬೇಕು ಅನ್ನೋ ಹಂಬಲ ಎಲ್ಲರಲ್ಲೂ ಇದೆ. ಆದರೆ ಕಾರು ಖರೀದಿಸಿದ ನಿರ್ವಹಣೆ ಮಾಡುವುದು ಕೂಡ ಅಷ್ಟೇ ಮುಖ್ಯ. ಸ್ಪಲ್ವ ಎಡವಟ್ಟಾದರು ನಿಮ್ಮ ಹಣ ವ್ಯರ್ಥವಾಗಲಿದೆ.

ಕಾರು ಬಳಸುವವರು ಗೊತ್ತಿಲದಂತೆ ಹಲವು ತಪ್ಪಗಳನ್ನ ಮಾಡುತ್ತಲೇ ಇರುತ್ತಾರೆ. ಆದರೆ ಕೆಲವು ತಪ್ಪುಗಳು ಕಾರಿನ ಇಂಜಿನ್ ಮೇಲೇ ಪರಿಣಾ ಬೀರಲಿದೆ. ಕಾರು ಬಳಕೆದಾರರು ಮಾಡಲೇಬಾರದ 10 ತಪ್ಪುಗಳು ಇಲ್ಲಿದೆ.

  • ಚಲಿಸುತ್ತಿರುವಾಗ ಕಾರಿನ ಸ್ವಿಚ್ ಆಫ್ ಬಟನ್ ಒತ್ತಬೇಡಿ
  • ಚಲಿಸುತ್ತಿರುವಾಗ ಕಾರಿನ ರಿವರ್ಸ್ ಗೇರ್ ಹಾಕಬೇಡಿ
  • ಕಾರಿನ ಕೀ ಜೊತೆಗೆ ಇತರ ಕೀಗಳನ್ನ ನೇತುಹಾಕಬೇಡಿ
  • ಇಂಧನ ಭರ್ತಿ ಮಾಡಲು ಟ್ಯಾಂಕ್ ಸಂಪೂರ್ಣ ಖಾಲಿಯಾಗೋವರೆಗೂ ಕಾಯಬೇಡಿ
  • ವಾರ್ನಿಂಗ್ ಸಿಗ್ನಲ್‌ಗಳನ್ನ ಕಡೆಗಣಿಸಬೇಡಿ
  • ವೇಗ ಹೆಚ್ಚಿಸುವ ಸಲುವಾಗಿ ಇಲ್ಲಸಲ್ಲದ ಗೇರ್ ಹಾಕಬೇಡಿ
  • ಹೆಚ್ಚು ಹೊತ್ತು ಗೇರ್ ಲಿವರ್ ಮೇಲೆ ಕೈಗಳನ್ನ ಇಡಬೇಡಿ
  • ಸ್ಟಾಪ್ ಸಿಗ್ನಲ್‌ಗಳಲ್ಲಿ ಕಾರನ್ನ ಗೇರ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಿಸಬೇಡಿ
  • ಓವರ್ ಲೋಡ್ ಮಾಡಿ ಕಾರು ಚಲಾಯಿಸಬೇಡಿ
  • ಕಾರಿನೊಳಗೆ ಧೂಮಪಾನ ಮಾಡಬೇಡಿ
loader