ಯೋಗೇಶ್ ಗೌಡ
ಯೋಗೇಶ್ ಗೌಡ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನ ಬಿಜೆಪಿ ಸದಸ್ಯರಾಗಿದ್ದು, 2016ರಲ್ಲಿ ನಡೆದ ಅವರ ಬರ್ಬರ ಹತ್ಯೆಯು ಕರ್ನಾಟಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತು. ಧಾರವಾಡದ ಸಪ್ತಾಪುರ ಬಡಾವಣೆಯ ತಮ್ಮ ಜಿಮ್ ಬಳಿ ಅವರನ್ನು ಹತ್ಯೆ ಮಾಡಲಾಗಿತ್ತು.
Latest Updates on Yogesh Gowda
- All
- NEWS
- PHOTO
- VIDEO
- WEBSTORY
No Result Found