ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ನಾಲ್ಕನೇ ದಿನದಾಟದಲ್ಲಿಯೇ ಫಲಿತಾಂಶ ಹೊರಬೀಳುವುದು ದಟ್ಟವಾಗಿದೆ. ಚಾಂಪಿಯನ್ ತಂಡಕ್ಕೆ, ರನ್ನರ್ ಅಪ್ ತಂಡಕ್ಕೆ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯಿಂದ ಸಿಗುವ ನಗದು ಬಹುಮಾನವೆಷ್ಟು ನೋಡೋಣ
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಲಾರ್ಡ್ಸ್ನಲ್ಲಿ ನಡೆಯಲಿರುವ WTC ಫೈನಲ್ 2025 ರಲ್ಲಿ ಮುಖಾಮುಖಿಯಾಗಲಿವೆ. ರಬಾಡ vs ಖವಾಜಾ, ಜಾನ್ಸನ್ vs ಸ್ಮಿತ್ ಮತ್ತು ಮಾರ್ಕ್ರಮ್ vs ಲಿಯಾನ್ ನಡುವಿನ ರೋಚಕ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋಲುಂಡ ಟೀಂ ಇಂಡಿಯಾ ಟೀಂ ಇಂಡಿಯಾ ಸೋಲಿನ ವ್ಯಾಖ್ಯಾನ ಮಾಡಿದ ರವಿಚಂದ್ರನ್ ಅಶ್ವಿನ್ ಎಂ ಎಸ್ ಧೋನಿ ನಾಯಕತ್ವ ನೆನಪಿಸಿಕೊಂಡ ಅಶ್ವಿನ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆದ ಪ್ರಮಾದ ಒಪ್ಪಿಕೊಂಡ ಬಿಸಿಸಿಐ ಅಧ್ಯಕ್ಷ ನಮ್ಮ ತಂಡದ ಆಯ್ಕೆಯಲ್ಲಿ ಎಡವಿದೆವು ಎಂದ ರೋಜರ್ ಬಿನ್ನಿ ಟೆಸ್ಟ್ ವಿಶ್ವಕಪ್ ಫೈನಲ್ನ ಮೊದಲ ದಿನ ಭಾರತ ತಂಡ ಸರಿಯಾಗಿ ಆಡಲಿಲ್ಲ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲುಂಡ ಟೀಂ ಇಂಡಿಯಾ ಅಶ್ವಿನ್ ಕೈಬಿಟ್ಟು ತಪ್ಪು ಮಾಡಿದ ಅನುಭವಿ ಆಫ್ಸ್ಪಿನ್ನರ್ ಈ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ ಅನುಭವಿ ಆಫ್ಸ್ಪಿನ್ನರ್