ನಾಗ ಪಂಚಮಿ

ನಾಗ ಪಂಚಮಿ

ನಾಗ ಪಂಚಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ನಾಗ ದೇವತೆಗಳನ್ನು ಪೂಜಿಸುವ ಈ ಹಬ್ಬವು ಸರ್ಪಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ. ಹಾಲು, ಹೂವು, ಹಣ್ಣುಗಳಿಂದ ನಾಗರ ಕಟ್ಟೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

Latest Updates on Nag Panchami

  • All
  • NEWS
  • PHOTOS
  • VIDEO
  • WEBSTORY
No Result Found