ಎಥನಾಲ್ (Ethanol) ಅಥವಾ ಈಥೈಲ್ ಆಲ್ಕೋಹಾಲ್ ಒಂದು ಬಣ್ಣವಿಲ್ಲದ, ಸುಲಭವಾಗಿ ಆವಿಯಾಗುವ ಮತ್ತು ದಹಿಸುವ ದ್ರವವಾಗಿದೆ. ಇದು ಮದ್ಯಸಾರಯುಕ್ತ ಪಾನೀಯಗಳಲ್ಲಿ ಕಂಡುಬರುವ ಪ್ರಮುಖ ಆಲ್ಕೋಹಾಲ್ ಆಗಿದೆ.