Asianet Suvarna News Asianet Suvarna News

10 ಸಾವಿರ ಬಗೆ ಬಗೆ ಅಡುಗೆ ಮಾಡೋ ನಳಪಾಕ ಮಹಾರಾಜ!

Nov 30, 2018, 6:08 PM IST

ಮಂಡ್ಯ(ನ.30): ಅಡಿಗೆ ಅಂದಾಕ್ಷಣ ನೆನಪಿಗೆ ಬರೋದು ನಳಪಾಕ ಮಹಾರಾಜ. ಹಾಗೆ ಇಲ್ಲೊಬ್ಬ ಮಾಡರ್ನ್ ನಳಪಾಕ ಮಹಾರಾಜ ಇದ್ದಾನೆ. ಈತ ತನ್ನ ಜಬರದಸ್ತ್ ಅಡುಗೆ ಮೂಲಕ ಲಿಮ್ಕಾ ದಾಖಲೆ ಬರೆದು, ಇದೀಗ ಗಿನ್ನೀಸ್ ದಾಖಲೆ ನಿರೀಕ್ಷೆಯಲ್ಲಿದ್ದಾನೆ. ಈತನ ಹೆಸರು ಶರತ್ ಅಂತಾ. ಮಂಡ್ಯದ ಪೇಟೆಬೀದಿ ನಿವಾಸಿಯಾಗಿರುವ ಶರತ್, ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಹೊಟೇಲ್ ಮ್ಯಾನೆಜಮೆಂಟ್ ಮುಗಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...