ರಾಜ್ಯಕ್ಕೆ ಬಂತು ಮುಂಗಾರು ಮಳೆ, ಜಲಾಶಯಗಳಿಗೆ ಬಂತು ಜೀವ ಕಳೆ; ನೀರಿನ ಮಟ್ಟ ಇಲ್ಲಿದೆ ನೋಡಿ

ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಪಡೆದ ಬೆನ್ನಲ್ಲಿಯೇ ರಾಜ್ಯದ ಜಲಾಶಯಗಳಿಗೆ ಜೀವಕಳೆ ಬರಲು ಆರಂಭವಾಗಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗಿದೆ.

Karnataka state reservoirs water level on june 03 2024 KRS Harangi and Tungabhadra sat

ಬೆಂಗಳೂರು (ಜೂ.03): ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಪಡೆದ ಬೆನ್ನಲ್ಲಿಯೇ ರಾಜ್ಯದ ಜಲಾಶಯಗಳಿಗೆ ಜೀವಕಳೆ ಬರಲು ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೇ ಉತ್ತಮವಾಗಿ ಮುಂಗಾರುಪೂರ್ವ ಮಳೆ ಬಂದಿದ್ದು, ಕಳೆದ ವರ್ಷಕ್ಕಿಂದ 15 ದಿನ ಮೊದಲೇ ಮುಂಗಾರು ಮಳೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳಿಗೆ 2,620 ಕ್ಯೂಸೆಕ್‌ ನೀರಿನ ಒಳಹರಿವು ಹೆಚ್ಚಳವಾಗುತ್ತಿದೆ.

1. ಕೆ.ಆರ್ ಎಸ್ ಜಲಾಶಯ 
ಗರಿಷ್ಠ ನೀರಿನ ಮಟ್ಟ -38.04 ಮೀಟರ್, 
ಇಂದಿನ ನೀರಿನ ಮಟ್ಟ- 12.78 ಟಿಎಂಸಿ 
ಒಳಹರಿವು - 1,461 ಕ್ಯೂಸೆಕ್‌, 
ಹೊರಹರಿವು - 547 ಕ್ಯೂಸೆಕ್‌

2. ಹಾರಂಗಿ ಜಲಾಶಯ 
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 3.04 ಟಿಎಂಸಿ 
ಒಳಹರಿವು - 224 ಕ್ಯೂಸೆಕ್‌ 
ಹೊರಹರಿವು - 200 ಕ್ಯೂಸೆಕ್‌ 

ಬೆಂಗಳೂರಿಗೆ ಮತ್ತೆ ಅಲರ್ಟ್, ಮುಂದಿನ 3 ಗಂಟೆ ಭಾರಿ ಮಳೆ, 40 ಕಿ.ಮಿ ವೇಗದಲ್ಲಿ ಗಾಳಿ!

3. ಹೇಮಾವತಿ ಜಲಾಶಯ
​ಗರಿಷ್ಠ ನೀರಿನ ಮಟ್ಟ -890.58 ಮೀಟರ್ 
ಇಂದಿನ ನೀರಿನ ಮಟ್ಟ - 9.88 ಟಿಎಂಸಿ 
ಒಳಹರಿವು - 201 ಕ್ಯೂಸೆಕ್‌ 
ಹೊರಹರಿವು - 250 ಕ್ಯೂಸೆಕ್‌

4. ಕಬಿನಿ ಜಲಾಶಯ​
ಗರಿಷ್ಠ ನೀರಿನ ಮಟ್ಟ - 696.13 ಮೀಟರ್ 
ಇಂದಿನ ನೀರಿನ ಮಟ್ಟ - 7.59 ಟಿಎಂಸಿ 
ಒಳಹರಿವು - 1,178 ಕ್ಯೂಸೆಕ್‌ 
ಹೊರಹರಿವು - 300 ಕ್ಯೂಸೆಕ್‌ 

5. ಭದ್ರಾ ಜಲಾಶಯ​
ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌ 
ಇಂದಿನ ನೀರಿನ ಮಟ್ಟ - 14.36 ಟಿಎಂಸಿ 
ಒಳಹರಿವು - 341 ಕ್ಯೂಸೆಕ್‌ 
ಹೊರಹರಿವು - 341 ಕ್ಯೂಸೆಕ್‌ 

6. ತುಂಗಭದ್ರಾ ಜಲಾಶಯ​
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 3.41 ಟಿಎಂಸಿ 
ಒಳಹರಿವು - 637 ಕ್ಯೂಸೆಕ್‌ 
ಹೊರಹರಿವು - 97 ಕ್ಯೂಸೆಕ್‌ 

ಶಿವಮೊಗ್ಗ ಗಲಾಟೆ: ಒಂದು ಮಟನ್ ಪೀಸ್‌ಗಾಗಿ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ

7. ಘಟಪ್ರಭಾ ಜಲಾಶಯ
​ಗರಿಷ್ಠ ನೀರಿನ ಮಟ್ಟ - 662.91 ಮೀಟರ್ 
ಇಂದಿನ ನೀರಿನ ಮಟ್ಟ - 9.46 ಟಿಎಂಸಿ 
ಒಳಹರಿವು - 0 ಕ್ಯೂಸೆಕ್‌
ಹೊರಹರಿವು -  5,560 ಕ್ಯೂಸೆಕ್‌ 

8. ಮಲಪ್ರಭಾ ಜಲಾಶಯ
​ಗರಿಷ್ಠ ನೀರಿನ ಮಟ್ಟ - 633.80 ಮೀಟರ್ 
ಇಂದಿನ ನೀರಿನ ಮಟ್ಟ - 6.72 ಟಿಎಂಸಿ 
ಒಳಹರಿವು - 0 ಕ್ಯೂಸೆಕ್‌ 
ಹೊರಹರಿವು - 194 ಕ್ಯೂಸೆಕ್‌ 

9. ಆಲಮಟ್ಟಿ ಜಲಾಶಯ​
ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌ 
ಇಂದಿನ ನೀರಿನ ಮಟ್ಟ - 20.94 ಟಿಎಂಸಿ 
ಒಳಹರಿವು - 0 ಕ್ಯೂಸೆಕ್‌ 
ಹೊರಹರಿವು - 1,643 ಕ್ಯೂಸೆಕ್‌  

10. ಲಿಂಗನಮಕ್ಕಿ ಜಲಾಶಯ​ 
ಗರಿಷ್ಠ ನೀರಿನ ಮಟ್ಟ - 554.44 ಮೀಟರ್ 
ಇಂದಿನ ನೀರಿನ ಮಟ್ಟ - 14.31 ಟಿಎಂಸಿ 
ಒಳಹರಿವು - 0 ಕ್ಯೂಸೆಕ್‌ 
ಹೊರಹರಿವು - 2,475 ಕ್ಯೂಸೆಕ್‌ 

Latest Videos
Follow Us:
Download App:
  • android
  • ios