ಸೋಲು, ಟ್ರೋಲು ಸೇರಿದಂತೆ ಎಲ್ಲವನ್ನು ನೋಡಿದ ಕೊಹ್ಲಿ 18ನೇ ವರ್ಷದಲ್ಲಿ ಟ್ರೋಫಿ ಸಿಹಿ ಕಂಡಿದ್ದಾರೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.
- Home
- News
- State
- Karnataka News Live 3rd June 2025: ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ
Karnataka News Live 3rd June 2025: ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ರಾಬರಿ ಪ್ರಕರಣಗಳು ಮುಂದುವರೆದಿದ್ದು, ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಅಂದಾಜು 52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನ ತಡವಾಗಿ ಬೆಳಕಿಗೆ ಬಂದಿದೆ. ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಕಲ್ಲೇಶ ಪೂಜಾರಿಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಬಗ್ಗೆ ಮಾಹಿತಿ ನೀಡಿದರು. ಮೇ 23ರ ಸಂಜೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 11.30ರ ಅವಧಿಯಲ್ಲಿ ಕೃತ್ಯ ಎಸಗಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Karnataka News Live 3rd June 2025ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ
Karnataka News Live 3rd June 2025ಈ ಮೂವರೇ ನೋಡಿ RCB ಐತಿಹಾಸಿಕ ಗೆಲುವಿನ ನಿಜವಾದ ಹೀರೋಗಳು!
Karnataka News Live 3rd June 2025ನಮ್ಮದಾಯ್ತು ಕಪ್, ಪಂಜಾಬ್ ಮಣಿಸಿ ಟ್ರೋಫಿ ಗೆದ್ದ ಆರ್‌ಸಿಬಿ, ಭಾವುಕರಾದ ಕೊಹ್ಲಿ
ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಸಲ್ ಕಪ್ ನಮ್ದಾಗಿದೆ. ಇತ್ತ ಅಭಿಮಾನಿಗಳ ಸಂಭ್ರಮಾಚರಣೆ ಡಬಲ್ ಆಗಿದೆ.
Karnataka News Live 3rd June 2025ಫೈನಲ್ ಪಂದ್ಯದಲ್ಲಿ ವಿರಾಟ್ ದಾಖಲೆ, ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು
ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ದಾಖಲೆಗೆ ಧವನ್ ದಾಖಲೆ ಪುಡಿಯಾಗಿದೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಯೇ ಬಾಸ್
Karnataka News Live 3rd June 2025ಆರ್‌ಸಿಬಿಗೆ ಗೆಲುವು ಸಾಧ್ಯತೆ ಎಷ್ಟು? ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ
190 ರನ್ ಆರ್‌ಸಿಬಿ ಢಿಪೆಂಡ್ ಮಾಡಿಕೊಳ್ಳುತ್ತಾ? ಈ ಮೊತ್ತವನ್ನು ಪಂಜಾಬ್ ಚೇಸ್ ಮಾಡುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇಧರ ನಡುವೆ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಅಂಕಿ ಅಂಶ ಸಮಾಧಾನ ತಂದಿದೆ. ಜೋಶ್ ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ.
Karnataka News Live 3rd June 2025ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!
Karnataka News Live 3rd June 2025ಆರ್‌ಸಿಬಿ ಸಿಡಿಸಿದ 190 ರನ್ ಗೆಲುವಿಗೆ ಸಾಕೇ? ಉಸಿರು ಬಿಗಿ ಹಿಡಿಯುವ ಅಗತ್ಯವಿಲ್ಲ ಇದೆ ಚಾನ್ಸ್
ಫೈನಲ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಇರಲಿಲ್ಲ. ವಿಕೆಟ್ ಕಳೆದಕೊಂಡು ಆತಂಕ ಎದುರಿಸಿತ್ತು. ಕೊನೆಗೆ 190 ರನ್ ಸಿಡಿಸಿದೆ. ಈ ಮೊತ್ತ ಪಂಜಾಬ್ ಕಿಂಗ್ಸ್ ಕಟ್ಟಿ ಹಾಕಿ ಟ್ರೋಫಿ ಗೆಲ್ಲಲು ಸಾಕೇ? ಅಹಮ್ಮದಾಬಾದ್ ಟಿ20 ಅಂಕಿ ಅಂಶ ಏನು?
Karnataka News Live 3rd June 2025ಆರ್‌ಸಿಬಿ-ಪಂಜಾಬ್ ಫೈನಲ್ ಫೈಟ್ - ಮೋದಿ ಸ್ಟೇಡಿಯಂ ಯಾರಿಗೆ ಗೆಲುವಿನ ಫೇವರೇಟ್?
Karnataka News Live 3rd June 2025ಕೆಎಸ್‌ಡಿಎಲ್ 108 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ; ಒಂದೇ ತಿಂಗಳಲ್ಲಿ ₹186 ಕೋಟಿ ವಹಿವಾಟು!
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು 2025ರ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
Karnataka News Live 3rd June 2025ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಕರ್ನಾಟಕದಲ್ಲಿ ರ‍್ಯಾಂಕ್ 1, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಗರಿ
ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ರ‍್ಯಾಂಕ್ 1 ಪಡೆದರೆ, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಪಡೆದಿದ್ದಾರೆ. ಇನ್ನೂ 137 ವಿದ್ಯಾರ್ಥಿಗಳು ಟಾಪ್ 10,000 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ
Karnataka News Live 3rd June 2025ಮಧ್ಯರಾತ್ರಿ ಸೊಸೆಯ ಬೆಡ್ ರೂಮಿಗೆ ಬಂದುಹೋಗುವ ಅತ್ತೆ; ನಿಮ್ಮನೆಲೂ ಹಿಂಗೇನಾ ಎಂದ ನೆಟ್ಟಿಗರು!
ರಾತ್ರಿ ವೇಳೆ ಮಗ-ಸೊಸೆ ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ತೆಯ ನಡೆಯನ್ನು ಕಂಡು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.
Karnataka News Live 3rd June 2025ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಫಸ್ಟ್, ಈ ಸಲ ಕಪ್ ಗೆಲ್ಲೋದು ಫಿಕ್ಸ್!
Karnataka News Live 3rd June 2025ಆರ್‌ಸಿಬಿ ಟ್ರೋಫಿ ಗೆಲ್ಲಲು ವಿಶ್ ಮಾಡಿದ ಅಂಬಾಟಿ ರಾಯುಡುಗೆ ಫ್ಯಾನ್ಸ್‌ನಿಂದ ಮಂಗಳಾರತಿ
ಸಿಎಸ್‌ಕೆ ಪರ ನಿಷ್ಠೆ, ಆರ್‌ಸಿಬಿ ವಿರುದ್ಧ ಕೆಂಡಕಾರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಶುಭ ಹಾರೈಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ರಾಯುಡು ವಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಈ ಆಟ ಇಲ್ಲಿ ಬೇಡ ಎಂದಿದ್ದಾರೆ.
Karnataka News Live 3rd June 2025ಐಪಿಎಲ್ 2025 ಫೈನಲ್ - ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ
Karnataka News Live 3rd June 2025ಅನ್ಯ ಜಾತಿಯ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಪತ್ನಿಯ ಅಟ್ಟಾಡಿಸಿ ಕೊಂಡ ಪತಿ!
Karnataka News Live 3rd June 2025ಐಪಿಎಲ್ ಫೈನಲ್‌ನಲ್ಲಿ ಸೋತಿರೋ ಟಾಪ್ 5 ತಂಡಗಳಿವು!
Karnataka News Live 3rd June 2025ನಾಯಕ ರಜತ್ ಪಾಟಿದಾರ್ v ಶ್ರೇಯಸ್ ಅಯ್ಯರ್ 6 ತಿಂಗಳ ಹಿಂದಿನ ಟಿ20 ಫೈನಲ್‌ನಲ್ಲಿ ಏನಾಗಿತ್ತು?
ಕೆಲವೇ ಹೊತ್ತಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆದರೆ ಇದೇ ನಾಯಕರು ಇಬ್ಬರು 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಈ ರೋಚಕ ಹೋರಾಟದಲ್ಲಿ ಗೆದ್ದಿದ್ದು ಯಾರು?
Karnataka News Live 3rd June 2025ಬಸ್ಸಿನ ಕೊನೇ ಸೀಟಲ್ಲಿ ಮೈಮರೆತು ಹೈಸ್ಕೂಲ್ ಮಕ್ಕಳ ರೊಮ್ಯಾನ್ಸ್; ವಿಡಿಯೋ ವೈರಲ್
Karnataka News Live 3rd June 2025ಐಪಿಎಲ್ ಫೈನಲ್ - ಆರ್‌ಸಿಬಿ ತಂಡವಿದ್ದ ಹೋಟೆಲ್‌ಗೆ ಭೇಟಿಕೊಟ್ಟ ಜಯ್ ಶಾ! ವಿಡಿಯೋ ವೈರಲ್
Karnataka News Live 3rd June 2025ಇದುವರೆಗಿನ ಭವಿಷ್ಯ ನಿಜವಾದ ಬೆನ್ನಲ್ಲೇ ಫೈನಲ್ ಪಂದ್ಯ ವಿನ್ನರ್ ಪ್ರಿಡಿಕ್ಟ್ ಮಾಡಿದ ಚಹಾಲ್ ಗೆಳತಿ
ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಇದುವರೆಗೆ ಐಪಿಎಲ್ ವಿನ್ನರ್ ಕುರಿತು ಹೇಳಿದ ಭವಿಷ್ಯ ನಿಜವಾಗಿದೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗಲಿದೆ ಎಂದಿದ್ದ ಭವಿಷ್ಯ ಕೂಡ ನಿಜವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲಲಿದ್ದಾರೆ ಅನ್ನೋ ಭವಿಷ್ಯ ನುಡಿದಿದ್ದಾರೆ.