ವರ್ಷಾನುಗಟ್ಟಲೇ ಕನ್ನಡ ಕಿರುತೆರೆಯಲ್ಲಿ ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್ ರೇಟಿಂಗ್ ಸ್ಥಾನದಲ್ಲಿತ್ತು. ಈ ಧಾರಾವಾಹಿಯ ಸ್ನೇಹಾ ಪಾತ್ರ ಕಂಡರೆ ಅನೇಕರಿಗೆ ಇಷ್ಟ. ಇಂಥ ಪಾತ್ರಕ್ಕೆ ನಟಿ ಸಂಜನಾ ಬುರ್ಲಿ ಗುಡ್‌ಬೈ ಹೇಳಿದ್ದರು. ಅದಕ್ಕೀಗ ಸಂಜನಾ ಬುರ್ಲಿ ಉತ್ತರ ಕೊಟ್ಟಿದ್ದಾರೆ.
- Home
- News
- State
- Karnataka News Live: Puttakkana Makkalu Serial ಬಿಡೋಕೆ ಬೇರೆ ಕಾರಣವೇ ಇದೆ - ಈಗ ಸತ್ಯ ಹೇಳಿದ ನಟಿ ಸಂಜನಾ ಬುರ್ಲಿ
Karnataka News Live: Puttakkana Makkalu Serial ಬಿಡೋಕೆ ಬೇರೆ ಕಾರಣವೇ ಇದೆ - ಈಗ ಸತ್ಯ ಹೇಳಿದ ನಟಿ ಸಂಜನಾ ಬುರ್ಲಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುತ್ತಿದೆ ಎನ್ನುವುದು ಸುಳ್ಳು. ಗ್ಯಾರಂಟಿಗಳನ್ನು ಯಾರಿಂದಲೂ ನಿಲ್ಲಿಸಲಾಗದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಜಾತಿ ಆಧಾರಿತ ಜನಗಣತಿ ಮಾಡುತ್ತಿರುವುದೇ ಗ್ಯಾರಂಟಿ ಕಡಿತಕ್ಕೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಬದುಕನ್ನು ಕಟ್ಟಿಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಇಡೀ ಭಾರತ ದೇಶಕ್ಕೇ ಗ್ಯಾರಂಟಿಯಿದ್ದಂತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Karnataka News Live 29 September 2025Puttakkana Makkalu Serial ಬಿಡೋಕೆ ಬೇರೆ ಕಾರಣವೇ ಇದೆ - ಈಗ ಸತ್ಯ ಹೇಳಿದ ನಟಿ ಸಂಜನಾ ಬುರ್ಲಿ
Karnataka News Live 29 September 2025ಅಷ್ಟು ಹೆಸರು ಕೊಟ್ಟಿದ್ದ Lakshmi Nivasa Serial ವಿಶ್ವನಿಗೆ ಗುಡ್‌ಬೈ ಹೇಳಿದ್ದೇಕೆ? ಭವಿಷ್ ಗೌಡ ಏನಂದ್ರು?
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ವಿಶ್ವ ಪಾತ್ರದಲ್ಲಿ ನಟ ಭವಿಷ್ ಗೌಡ ಅಭಿನಯಿಸುತ್ತಿದ್ದರು. ವಿಶ್ವ ಆಗಿ ಅವರು ವೀಕ್ಷಕರಿಗೆ ಹತ್ತಿರ ಆಗಿದ್ದರು. ಇಷ್ಟು ಜನಪ್ರಿಯತೆ ನೀಡಿದ ಧಾರಾವಾಹಿಯನ್ನು ಯಾವ ಕಾರಣಕ್ಕೆ ಬಿಟ್ಟೆ, ನಿಜಕ್ಕೂ ಏನಾಯ್ತು ಎಂದು ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
Karnataka News Live 29 September 2025ನಿಮ್ಮ ನೆಚ್ಚಿನ ಸೀರಿಯಲ್ ನಟರು ಯಾರು? ನಿಮ್ಮ ವೋಟ್ನಿಂದ ಬೆಸ್ಟ್ ತಾರೆಯರ ಆಯ್ಕೆ- ಫುಲ್ ಡಿಟೇಲ್ಸ್ ಇಲ್ಲಿದೆ
Karnataka News Live 29 September 2025ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ವಾಹನ ದಟ್ಟಣೆ ತೆರಿಗೆ ವಿಧಿಸಲು ಮುಂದಾದ ರಾಜ್ಯ ಸರ್ಕಾರ
Bengaluru to Introduce Congestion Tax: ಬೆಂಗಳೂರಿನ ತೀವ್ರ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು, ಕರ್ನಾಟಕ ಸರ್ಕಾರವು ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವವರಿಗೆ ದಟ್ಟಣೆ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವಿತ ನಿಯಮವನ್ನು ಮೊದಲು ಔಟರ್ ರಿಂಗ್ ರಸ್ತೆಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ.
Karnataka News Live 29 September 2025BBK 12 - ಮೊದಲ ದಿನವೇ ಮಹಾ ಟ್ವಿಸ್ಟ್; ಎಲಿಮಿನೇಟ್ ಆದವರಾರು? ಸೀಕ್ರೇಟ್ ರೂಮ್‌ಗೆ ಹೋಗಿದ್ದು ನಿಜಾನಾ?
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ದಿನವೇ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಆದರೆ ಅವರಾರು? ನಿಜಕ್ಕೂ ಎಲಿಮಿನೇಟ್ ಆದರಾ? ಸೀಕ್ರೇಟ್ ರೂಮ್‌ಗೆ ಹೋದರಾ?
Karnataka News Live 29 September 2025ಏಳೇಳು ಜನ್ಮದ ಪಾಪ ತೊಳೆದೋಯ್ತು, ಜೀವನ ಸಾರ್ಥಕವಾಯ್ತು- Bigg Boss ಮನೆ ಹೊಕ್ಕಿ ಬಂದೋರು ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 12 ರ ಮನೆಯು ಈ ಬಾರಿ ಮೈಸೂರು ಅರಮನೆಯ ಶೈಲಿಯಲ್ಲಿ ಅದ್ಭುತವಾಗಿ ವಿನ್ಯಾಸಗೊಂಡಿದೆ. ಕನ್ನಡದ ಸಂಸ್ಕೃತಿ, ಯಕ್ಷಗಾನ, ಹೊಯ್ಸಳ ಸಾಮ್ರಾಜ್ಯದ ಛಾಯೆಗಳನ್ನು ಹೊಂದಿರುವ ಈ ಮನೆಯ ವಿಶೇಷತೆಗಳನ್ನು ನೋಡಿ ಕುಣಿದಾಡಿದ ಜನರು. ಬಿಗ್‌ಬಾಸ್ ಮನೆಯೊಳಕ್ಕೆ ಹೋಗಿ ಬಂದೋರು ಹೇಳಿದ್ದೇನು?
Karnataka News Live 29 September 2025ಮಾಡೆಲ್ ಹೋಗಿ ಬಿಳಿ ಡೆವಿಲ್ ಆಗಿದ್ಯಲ್ರಿ? ದೀಪಾಳ ಓವರ್ ಮೇಕಪ್‌ಗೆ ನೆಟ್ಟಿಗರಿಂದ ಭಾರಿ ಅಸಮಾಧಾನ
Karnataka News Live 29 September 2025Bigg Bossಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾ ಇದ್ದಾರಾ ಸುಧಾರಾಣಿ? ನಟಿ ಹೇಳಿದ್ದೇನು ಕೇಳಿ...
ಬಿಗ್‌ಬಾಸ್ ಕನ್ನಡ ಸೀಸನ್ 12 ಅದ್ದೂರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದೆ. ನಟಿ ಸುಧಾರಾಣಿ ಪ್ರವೇಶದ ಸುದ್ದಿ ಸುಳ್ಳಾಗಿದ್ದು, ಅಚ್ಚರಿಯ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ.
Karnataka News Live 29 September 2025Bigg Boss ಕಣ್ಣು ಹುಡುಕಿಕೊಡಿ- ಭರ್ಜರಿ ಗಿಫ್ಟ್ ಪಡೆಯಿರಿ - ನಿಮ್ಮ ಸಮಯ ಈಗ ಶುರು!
Karnataka News Live 29 September 2025ನ್ಯಾಯ ಕೇಳಿದ ಮಹಿಳೆ ಮೇಲೆ ದೌರ್ಜನ್ಯ ನಡೆಸಿ ರೋಡಲ್ಲಿ ಧರ ಧರನೆ ಮಾದನಾಯಕನಹಳ್ಳಿ ಪೊಲೀಸ್! ಮಹಿಳಾ ಆಯೋಗ ಎಂಟ್ರಿ
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ . ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
Karnataka News Live 29 September 2025ಸ್ಯಾಂಡಲ್‌ವುಡ್‌ಗೆ ವಕ್ಕರಿಸಿದ ಸೈಬರ್ ದಾಳಿ, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಖಾತೆಯಿಂದ 4.25 ಲಕ್ಷ ದೋಚಿದ ಕಳ್ಳರು!
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ. "ರಕ್ತ ಕಾಶ್ಮೀರ" ಸಿನಿಮಾದ ತೆಲುಗು ರೈಟ್ಸ್ ನೀಡುವುದಾಗಿ ನಂಬಿಸಿದ ವಂಚಕರು, ಅವರಿಂದ ಬ್ಯಾಂಕ್ ವಿವರಗಳನ್ನು ಪಡೆದು ಸುಮಾರು 4.25 ಲಕ್ಷ ರೂಪಾಯಿ ದೋಚಿದ್ದಾರೆ.
Karnataka News Live 29 September 2025ಕಾಂತಾರ ಸಿನಿಮಾಕ್ಕೆ ಬಿಗ್ ಶಾಕ್..ಹುಚ್ಚು ಆದೇಶ ಹೊರಡಿಸಿದ ಡೊನಾಲ್ಡ್ ಟ್ರಂಪ್!
Trump Announces 100% Tariff on Foreign Films ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ಘೋಷಿಸಿದ್ದಾರೆ.
Karnataka News Live 29 September 2025ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ ದೂರು, ಶಿಕ್ಷೆ ರದ್ದತಿಗೆ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಮೊರೆ
ಲೈಂಗಿಕ ಹಗರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ ಸಾಕ್ಷ್ಯಗಳಲ್ಲಿ ಹಲವಾರು ವೈರುಧ್ಯಗಳಿವೆ ವಾದಿಸಿದ್ದಾರೆ.
Karnataka News Live 29 September 2025ಟಿಕೆಟ್‌ಗಾಗಿ ಇದೇ ಶ್ರೀಗಳನ್ನ ಕರೆದ್ಕೊಂಡು ಅಡ್ಡಾಡಿದ್ರಲ್ಲ, ಈಗ ಸಿಡಿ ಅಂತೀರಾ, ಕಾಶೆಪ್ಪನವರಿಗೆ ಸಿಸಿ ಪಾಟೀಲ್ ತಿರುಗೇಟು
CC Patil criticizes Vijayanand Kashappanavar: ಬಸವ ಜಯಮೃತ್ಯುಂಜಯ ಶ್ರೀಗಳ ಬಗ್ಗೆ ಕಾಶಪ್ಪನವರ ನೀಡಿದ ಹೇಳಿಕೆಗೆ ಮಾಜಿ ಸಚಿವ ಸಿಸಿ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಟಿಕೆಟ್‌ಗಾಗಿ ಸ್ವಾಮೀಜಿ ಬಳಸಿಕೊಂಡು ಈಗ ಅವರ ಬಗ್ಗೆ ಮನಬಂದಂತೆ ಮಾತಾಡೋದು ಸರಿಯಲ್ಲ ಎಂದು ಕಾಶಪ್ಪನವರಿಗೆ ತಿರುಗೇಟು.
Karnataka News Live 29 September 2025ಸಿದ್ದರಾಮಯ್ಯ ಮುಡಾ ಪ್ರಕರಣ ವಿಚಾರಣೆ ಅಕ್ಟೋಬರ್ 8ಕ್ಕೆ ಮುಂದೂಡಿಕೆ, ದಿನೇಶ್ ಕುಮಾರ್ ಗೆ 14 ದಿನಗಳ ನ್ಯಾಯಾಂಗ ಬಂಧನ
Karnataka News Live 29 September 2025ಚಿಕ್ಕಬಳ್ಳಾಪುರ - ಜಾತಿ ಗಣತಿ ವೇಳೆ ಹೃದಯಾಘಾತ, ಶಿಕ್ಷಕ ದಾರುಣ ಸಾವು
Teacher heart attack during caste census duty: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಜಾತಿ ಗಣತಿ ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ (57) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನ
Karnataka News Live 29 September 2025ನಿಕೇತ್ ರಾಜ್ ಮೌರ್ಯಗೆ ಕೊಕ್, ಬಿಎಂಟಿಸಿ ಚುಕ್ಕಾಣಿ ಬದಲಿಸಿದ ಸಿಎಂ, ನಿಗಮ ಮಂಡಳಿಗಳಲ್ಲಿ ಮಹತ್ವದ ಬದಲಾವಣೆ
ರಾಜ್ಯ ಸರ್ಕಾರವು ಹಲವು ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿಯಲ್ಲಿ ಬದಲಾವಣೆ ಮಾಡಿದೆ. ಬಿಎಂಟಿಸಿ ಅಧ್ಯಕ್ಷರಾಗಿ ವಿ.ಎಸ್. ಆರಾಧ್ಯ ಅವರನ್ನು ನೇಮಿಸಲಾಗಿದ್ದು, ನಿಕೇತ್ ರಾಜ್ ಮೌರ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
Karnataka News Live 29 September 2025ಎಲಿಮಿನೇಷನ್ ಶಾಕ್! ಬಿಗ್‌ಬಾಸ್ ಮನೆಯ ಮುಖ್ಯದ್ವಾರಕ್ಕೆ ಬಂದು ನಿಂತ ಮೂವರು ಸ್ಪರ್ಧಿಗಳು!
Bigg Boss Kannada Season 12: ಮೊದಲ ದಿನವೇ ಎಲಿಮಿನೇಷನ್ ಪ್ರಕ್ರಿಯೆ ಆರಂಭಿಸಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ಶಾಕ್ ನೀಡಿದ್ದಾರೆ. ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದು, ಇವರಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
Karnataka News Live 29 September 2025ಧಾರವಾಡ ಪೊಲೀಸರ ದರ್ಪ, ಊಟ ಮಾಡಿದ ಬಿಲ್ ಕೇಳಿದ್ದಕ್ಕೆ ಮಾಜಿ ಸೈನಿಕ ಮೇಲೆ ಮಾರಣಾಂತಕ ಹಲ್ಲೆ!
ಧಾರವಾಡದಲ್ಲಿ ಊಟದ ಬಿಲ್ ಕೇಳಿದ ಮಾಜಿ ಸೈನಿಕನ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘೋರ ಕೃತ್ಯದಲ್ಲಿ ಎಎಸ್‌ಐ ಸೇರಿದಂತೆ ಐವರು ಪೊಲೀಸರು ಭಾಗಿಯಾಗಿದ್ದು, ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ ಎಂಬ ಆರೋಪವಿದೆ.
Karnataka News Live 29 September 2025ಪಾಕ್ ವಿರುದ್ಧ ಕ್ರಿಕೆಟ್‌ನಲ್ಲಿ ಗೆದ್ದರೆ ಯುದ್ಧ ಗೆದ್ದಂತೆ ಅಲ್ಲ - ಬಿಕೆ ಹರಿಪ್ರಸಾದ್
BK Hariprasad: ಜಾತಿ ಗಣತಿಗೆ ಅಸಹಕಾರ ತೋರುವ ಸರ್ಕಾರಿ ನೌಕರರಿಗೆ ಬಿ.ಕೆ. ಹರಿಪ್ರಸಾದ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತಾರೆ. ಇದು ಹಣಕ್ಕಾಗಿ ನಡೆಸುತ್ತಿರುವ ವ್ಯವಹಾರವೇ ಹೊರತು ದೇಶಪ್ರೇಮವಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.