10:48 PM (IST) Oct 27

Karnataka News Live 27 October 2025ನಂದಿ ಗಿರಿಧಾಮದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದ ಕಿಡಿಗೇಡಿಗಳು!

Gangster Lawrence Bishnoi's Name Graffitied on Tipu Sultan Palace in Nandi Hills ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿರುವ ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯ ಮೇಲೆ, ಕುಖ್ಯಾತ ಅಂತರಾಷ್ಟ್ರೀಯ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬರೆದು ವಿಕೃತಿ ಮೆರೆಯಲಾಗಿದೆ. 

Read Full Story
09:28 PM (IST) Oct 27

Karnataka News Live 27 October 2025ಬಿಗ್ ಗ್ಯಾಪ್ ಬಳಿಕ ಮತ್ತೆ ಬಣ್ಣಹಚ್ಚಿದ ಸಮಂತಾ; ಕನ್ನಡದ 'ಕಾಂತಾರ' ನಟನ ಜೊತೆ ಸುತ್ತಾಟಕ್ಕೆ ಸಜ್ಜು!

ಅನಾರೋಗ್ಯದ ಮೂಲಕ ನಟಿ ಸಮಂತಾ ಅವರು ಸಾಕಷ್ಟು ಬಳಲಿದ್ದಾರೆ. ಆದರೆ, ಆತ್ಮಸ್ಥೈರ್ಯ, ಸಿನಿಮಾ ಮೇಲಿನ ಪ್ರೀತಿ ಬಿಡದ ನಟಿ ಸಮಂತಾ ಅವರು ಮತ್ತೆ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಂಗತಿಯಾಗಿದೆ. ಅವರೀಗ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ..

Read Full Story
08:47 PM (IST) Oct 27

Karnataka News Live 27 October 2025ಬೆಳಗಾವಿ - ಪ್ರೇಯಸಿ ಜೊತೆ ಲಾಡ್ಜ್ ನಲ್ಲಿ ಗಂಡನ ಕುಚ್‌ ಕುಚ್‌, ಕತ್ತು ಹಿಡಿದು ಹೊರಗೆಳೆದು ಚಪ್ಪಲಿಯಲ್ಲಿ ಬಾರಿಸಿದ ಪತ್ನಿ!

ಬೆಳಗಾವಿಯ ಚಿಕ್ಕೋಡಿಯಲ್ಲಿ, ಪ್ರೇಯಸಿಯೊಂದಿಗೆ ಲಾಡ್ಜ್‌ನಲ್ಲಿದ್ದ ಪತಿಯನ್ನು ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಆಕೆ, ಸಾರ್ವಜನಿಕವಾಗಿ ಬೀದಿಗೆಳೆದು ತಂದು ಚಪ್ಪಲಿಯಿಂದ ಥಳಿಸಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story
08:02 PM (IST) Oct 27

Karnataka News Live 27 October 2025ಸಿದ್ದರಾಮಯ್ಯ ಪೂರ್ಣಾವಧಿ ಅಧಿಕಾರ ಹೇಳಿಕೆ, ಸಿಎಂ ಹೇಳಿದ್ಮೇಲೆ ಮುಗೀತು ಎಂದು ದೆಹಲಿ ಭೇಟಿ ಉದ್ದೇಶ ತಿಳಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೆಹಲಿ ಭೇಟಿಯ ಕುರಿತಾದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಇದು ಸಂಪೂರ್ಣವಾಗಿ ಖಾಸಗಿ ಭೇಟಿಯೆಂದು ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕಿ ಅಂಬಿಕಾ ಸೋನಿ ಅವರಿಗೆ ಸಾಂತ್ವನ ಹೇಳಲು ಹೋಗಿದ್ದಾಗಿ ತಿಳಿಸಿದರು.

Read Full Story
07:41 PM (IST) Oct 27

Karnataka News Live 27 October 2025ಬೆಂಗಳೂರು E-Bus ಕಳಪೆ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ!

Karnataka Minister Ramalinga Reddy Flags Poor E-Bus Performance ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರಿನಲ್ಲಿ ಖಾಸಗಿ ನಿರ್ವಾಹಕರು ನಡೆಸುವ ಎಲೆಕ್ಟ್ರಿಕ್ ಬಸ್‌ಗಳ ಕಳಪೆ ಸೇವೆ, ಪದೇ ಪದೇ ಆಗುವ ಬ್ರೇಕ್‌ಡೌನ್‌ ಮತ್ತು ಸುರಕ್ಷತಾ ಲೋಪಗಳ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದಾರೆ. 

Read Full Story
07:02 PM (IST) Oct 27

Karnataka News Live 27 October 2025ಐಐಟಿಯನ್‌ಗೆ ಸಿಕ್ತು ಅಮೇಜಾನ್‌ನಲ್ಲಿ ಉದ್ಯೋಗ - ಅಪ್ಪನ ಪ್ರತಿಕ್ರಿಯೆ ಭಾರಿ ವೈರಲ್

Viral whatsapp chat with father: ಐಐಟಿ ಪದವೀಧರನೊಬ್ಬನಿಗೆ ಅಮೆಜಾನ್‌ನಲ್ಲಿ ಉದ್ಯೋಗ ಸಿಕ್ಕಾಗ, ಆತ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾನೆ. ಆದರೆ ಆತನ ತಂದೆಯ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೆ ಅವರು ಹೇಳಿದ್ದೇನು?

Read Full Story
06:57 PM (IST) Oct 27

Karnataka News Live 27 October 2025Bigg Bossನ್ನ ವಿಶ್ವ ಮಟ್ಟದಲ್ಲಿ ಮಿಂಚಿಸೋ ತಾಕತ್​ ನಂಗಿದೆ, ಸುದೀಪ್​ ಕಂಡೆಮ್​ ಮಾಡಿದ್ರು- ​ ಡಾಗ್​ ಸತೀಶ್​ ಚಾಲೆಂಜ್​ ಹಾಕಿದ್ದೇನು?

ನೂರಾರು ಕೋಟಿ ಮೌಲ್ಯದ ನಾಯಿಗಳಿಂದ ಖ್ಯಾತರಾದ ಡಾಗ್ ಸತೀಶ್, ಬಿಗ್ ಬಾಸ್ ಮನೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರೂಪಕ ಸುದೀಪ್ ಅವರೊಂದಿಗಿನ ಸಂಭಾಷಣೆಯಲ್ಲಿ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ 100 ಕೋಟಿಯ ನಾಯಿಯ ಪ್ರೊಮೋ ಕತ್ತರಿಸಲಾಗಿದೆ ಎಂದು ಬೇಸರಿಸಿದ್ದಾರೆ

Read Full Story
06:52 PM (IST) Oct 27

Karnataka News Live 27 October 2025ಹೊನ್ನಾವರ ತೋಟದ ಬಾವಿಯಲ್ಲಿ ಯುವತಿ ಶವ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ!

ಹೊನ್ನಾವರದ ಚಿಕ್ಕನಕೋಡ ಗ್ರಾಮದಲ್ಲಿ ಗಾಯತ್ರಿ ಗೌಡ ಎಂಬ 25 ವರ್ಷದ ಯುವತಿ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಮಗಳ ಸಾವಿನ ಹಿಂದೆ ಬೇರೆ ಕಾರಣವಿರಬಹುದೆಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
06:51 PM (IST) Oct 27

Karnataka News Live 27 October 2025ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ

ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ, ಪ್ರಚೋದನಕಾರಿ ಭಾಷಣ ಆರೋಪದಡಿ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ವಿರುದ್ಧ ಪ್ರಭಾಕರ್ ಭಟ್ ಕೋರ್ಟ್ ಮೆಟ್ಟಿಲೇರಿದ್ದರು.

Read Full Story
06:42 PM (IST) Oct 27

Karnataka News Live 27 October 2025ಸಾಹಿತ್ಯಾಸಕ್ತರಿಗಾಗಿ ಮತ್ತೆ ಬಂದಿದೆ ಕನ್ನಡ ಪುಸ್ತಕ ಹಬ್ಬ, ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯ-ಸಂಸ್ಕೃತಿ ಉತ್ಸವ

ರಾಷ್ಟ್ರೋತ್ಥಾನ ಸಾಹಿತ್ಯವು ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಬೆಂಗಳೂರಿನಲ್ಲಿ 37 ದಿನಗಳ 5ನೇ ಕನ್ನಡ ಪುಸ್ತಕ ಹಬ್ಬವನ್ನು ಆಯೋಜಿಸಿದೆ. ಈ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಹಾಗೂ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Read Full Story
06:31 PM (IST) Oct 27

Karnataka News Live 27 October 2025'ಬಿಚ್ಕೊಂಡು ನಿಂತ್ರೂ ವಿಡಿಯೋ ಮಾಡ್ತೀರೇನ್ರಿ?' ಮಾಧ್ಯಮಗಳ ಮೇಲೆ ಸುಜಾತಾ ಭಟ್ ಕೆಂಡಾಮಂಡಲ!

ಧರ್ಮಸ್ಥಳ ಬುರುಡೆ ಕೇಸಿನಲ್ಲಿ ಸುಳ್ಳಿನ ಕಥೆ ಕಟ್ಟಿ ಸರ್ಕಾರಕ್ಕೆ ರೈಲು ಬಿಟ್ಟಿದ್ದ ಸುಜಾತಾ ಭಟ್ ಮಾಧ್ಯಮಗಳ ಕ್ಯಾಮೆರಾ ಕಂಡು ಕೆಂಡಾಮಂಡಲವಾಗಿದ್ದಾರೆ. ಮಾಧ್ಯಮದವರನ್ನು ನೋಡಿ ಎಲ್ಲಾ ಬಟ್ಟೆ ಬಿಚ್ಕೊಂಡು ನಿಂತರೂ ವಿಡಿಯೋ ಶೂಟ್ ಮಾಡ್ತೀರೇನ್ರಿ? ಥೂ ನಿಮ್ಮ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Read Full Story
06:07 PM (IST) Oct 27

Karnataka News Live 27 October 2025Karna ವಿರುದ್ಧ ತಿರುಗಿ ಬಿದ್ದ ಜನರು - ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!

'ಕರ್ಣ' ಸೀರಿಯಲ್‌ನಲ್ಲಿ ನಾಯಕ ಕರ್ಣನ ಪಾತ್ರದ ಇತ್ತೀಚಿನ ನಡೆಗೆ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿಯನ್ನು ನೋವಿನಲ್ಲಿಟ್ಟು ನಿತ್ಯಳ ಜೊತೆ ಕರ್ಣ ಸಂಭ್ರಮಿಸುವುದನ್ನು ಸಹಿಸದ ವೀಕ್ಷಕರು, ಇದು ಅತಿಯಾದ ಒಳ್ಳೆತನದ ಪ್ರದರ್ಶನ ಎಂದು ಕಿಡಿಕಾರುತ್ತಿದ್ದಾರೆ.

Read Full Story
05:50 PM (IST) Oct 27

Karnataka News Live 27 October 2025ಕಾಂತಾರ ಮೊದಲ ಅಧ್ಯಾಯ ಬಿಡುಗಡೆಯಾದ ಒಂದೇ ತಿಂಗಳಲ್ಲಿಒಟಿಟಿಗೆ! ಯಾವೆಲ್ಲ ಭಾಷೆಯಲ್ಲಿ ಲಭ್ಯ

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ 'ಕಾಂತಾರ ಎ ಲೆಜೆಂಡ್ ಚಾಪ್ಟರ್ 1' ಚಿತ್ರವು ಅಕ್ಟೋಬರ್ 31 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರವು ಪಂಜುರ್ಲಿ ದೈವದ ದಂತಕಥೆಯ ಮೂಲವನ್ನು ಅನಾವರಣಗೊಳಿಸುತ್ತದೆ.

Read Full Story
05:17 PM (IST) Oct 27

Karnataka News Live 27 October 2025ಒಂದೊಳ್ಳೆ ಕಂಟೆಂಟ್‌ ಆಧಾರಿತ Bison Movie; ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಹೇಳಿದ್ದೇನು?

Bison Movie: ತಮಿಳು ನಟ ವಿಕ್ರಮ್‌ ಅವರ ಮಗ ಧ್ರುವ ನಟನೆಯ ‘ಬೈಸನ್’‌ ಸಿನಿಮಾ ರಿಲೀಸ್‌ ಆಗಿದ್ದು, ಕಂಟೆಂಟ್‌ ವಿಚಾರವಾಗಿ ಅನೇಕರು ಈ ಸಿನಿಮಾವನ್ನು ಹೊಗಳಿದ್ದಾರೆ. ಈ ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story
05:11 PM (IST) Oct 27

Karnataka News Live 27 October 2025Breaking - ಹೈಕಮಾಂಡ್ ಒಪ್ಪಿದ್ರೆ 5 ವರ್ಷವೂ ನಾನೇ ಮುಖ್ಯಮಂತ್ರಿ - ಸಿಎಂ ಸಿದ್ದರಾಮಯ್ಯ!

ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ದ್ವೇಷ ಭಾಷಣ ಮಾಡುವ ಯಾರೇ ಆದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
Read Full Story
05:04 PM (IST) Oct 27

Karnataka News Live 27 October 2025ದೆಹಲಿ ಅಂಗಳದಲ್ಲಿ ಸಿದ್ದು-ಡಿಕೆಶಿ - ಸಿಎಂ ಡಿಸಿಎಂ ಪತ್ಯೇಕ ಹೈಕಮಾಂಡ್‌ ಭೇಟಿ, ನವೆಂಬರ್ ಕ್ರಾಂತಿಯ ರಹಸ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನರ್‌ರಚನೆ, ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

Read Full Story
04:55 PM (IST) Oct 27

Karnataka News Live 27 October 2025ಕನ್ನಡಿಗರು ನಾಚುವಂತೆ ಕನ್ನಡ ಮಾತಾಡ್ತಿದ್ದಾರೆ ತೇಜಸ್ವಿ ಸೂರ್ಯ ಪತ್ನಿ - ಗಾಯಕಿ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?

ಸಂಸದ ತೇಜಸ್ವಿ ಸೂರ್ಯ ಅವರ ತಮಿಳು ಮೂಲದ ಪತ್ನಿ ಸಿವಶ್ರೀ, ಕೆಲವೇ ತಿಂಗಳುಗಳಲ್ಲಿ ನಿರರ್ಗಳವಾಗಿ ಕನ್ನಡ ಕಲಿತು ಅಚ್ಚರಿ ಮೂಡಿಸಿದ್ದಾರೆ. ಪತಿಯಿಂದ ಅವರು ಕನ್ನಡ ಕಲಿತಿರಬಹುದು ಎಂಬುದು ಅನೇಕರ ನಂಬಿಕೆ ಅದರೆ ಅಲ್ಲ, ಹಾಗಿದ್ರೆ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?

Read Full Story
04:30 PM (IST) Oct 27

Karnataka News Live 27 October 2025ಕೊಪ್ಪಳದಲ್ಲಿ ಕದ್ದಿರುವ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಂಡ ಕುಡುಕ - ಮುಂದೇನಾಯ್ತು ನೀವೇ ನೋಡಿ!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಕ್ರಮ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಐದು ವರ್ಷಗಳ ಹಿಂದೆ ಕದ್ದಿದ್ದ ಈ ಬಂದೂಕಿನಿಂದ ಫೈರಿಂಗ್ ಮಾಡಲು ಸೈಕಲ್ ಬೇರಿಂಗ್ ಬಳಸಿದ್ದಾನೆ

Read Full Story
04:19 PM (IST) Oct 27

Karnataka News Live 27 October 2025ಅಯೋಧ್ಯೆ ಶ್ರೀರಾಮ ಮಂದಿರದ ಕೆಲಸ ಸಂಪೂರ್ಣ, ಘೋಷಣೆ ಮಾಡಿದ ಟ್ರಸ್ಟ್‌!

Ayodhya Ram Mandir Complete Announces Shri Ram Janmabhoomi Teerth Kshetra Trust ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಕಾರ, ಅಯೋಧ್ಯೆಯ ಪ್ರಭು ಶ್ರೀ ರಾಮಲಲ್ಲಾ ಮಂದಿರ ನಿರ್ಮಾಣದ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ಣಗೊಂಡಿವೆ. 

Read Full Story
04:14 PM (IST) Oct 27

Karnataka News Live 27 October 2025Amruthadhaare - ಪುಟಾಣಿ ಮಿಂಚು ನೋವಿಗೆ ಅಮ್ಮನಾಗಿ ಸಾಂತ್ವನ ನೀಡಿದ ಭೂಮಿಕಾ- ಏನೀ ಒಡಲ ರಹಸ್ಯ?

ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಗೌತಮ್ ದತ್ತುಪುತ್ರಿ ಮಿಂಚು ಮತ್ತು ಭೂಮಿಕಾ ಭೇಟಿಯಾಗಿದ್ದಾರೆ. ಮಿಂಚುವಿನ ಡೈರಿ ಅಭ್ಯಾಸ ಹಾಗೂ ಕೈ ಮೇಲಿನ ಮಚ್ಚೆಯು ಭೂಮಿಕಾಗೆ ಹಳೆಯ ನೆನಪುಗಳನ್ನು ತರುತ್ತಿದ್ದು, ಈ ಬಾಲಕಿಯೇ ಗೌತಮ್-ಭೂಮಿಕಾರನ್ನು ಒಂದುಗೂಡಿಸುವ ಲಕ್ಷಣಗಳು ಕಾಣಿಸುತ್ತಿವೆ.

Read Full Story