07:18 AM (IST) Oct 17

Karnataka News Live 17 October 2026 ಸ್ಟಿಂಗ್ ಆಪರೇಷನ್ ಆ ವಿಚಾರಕ್ಕೆ ಮಾಡಿದ್ದು ಸರಿ ಅಲ್ಲ - ಕುಮಾರಸ್ವಾಮಿ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?

ಭ್ರಷ್ಟರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುವುದು ಸರಿ, ಆದರೆ ಬೇರೆ ವಿಚಾರಗಳಿಗೆ ಇದು ಸಮಂಜಸವಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬಿಜೆಪಿ ಅಭಿವೃದ್ಧಿ ಬದಲು ಭಾವನಾತ್ಮಕ ವಿಚಾರಗಳ ಮೇಲೆ ಅಧಿಕಾರಕ್ಕೆ ಬಂದಿದೆ. ಬಡವರ ನಿರ್ಲಕ್ಷ್ಯ, ಉದ್ಯಮಿಗಳಿಗೆ ಮಣೆ ಹಾಕ್ತಿದೆ ಎಂದು ಆರೋಪಿಸಿದರು.

Read Full Story