21 ಡಿವೈಎಸ್ಪಿ, ಎಸಿಪಿಗಳ ವರ್ಗ| ಕರ್ನಾಟಕ ಸರ್ಕಾರದ ಆದೇಶ
ಬೆಂಗಳೂರು[ಜ.05]: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 21 ಡಿವೈಎಸ್ಪಿ ಅಥವಾ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿಕೆಳಗಿನಂತಿದೆ.
ವೆಂಕಟೇಶ್- ಸುರಪುರ ಉಪವಿಭಾಗ (ಯಾದಗಿರಿ), ಬಿ.ಆರ್.ಗೋಪಿ-ಸಕಲೇಶಪುರ, ಈ.ಶಾಂತವೀರ- ಬಸವನಬಾಗೇವಾಡಿ (ವಿಜಯಪುರ), ಎ.ಆರ್.ಅಮಿತ್- (ಮೈಸೂರು ಗ್ರಾ.), ಮನೋಜ್ ಕುಮಾರ್ ನಾಯಕ್- ಚಿಕ್ಕೋಡಿ (ಬೆಳಗಾವಿ), ಬಿ.ಎಂ.ನಾರಾಯಣಸ್ವಾಮಿ- ಮುಳಬಾಗಿಲು (ಕೋಲಾರ), ಎಂ.ಆರ್.ಮುದವಿ- ಸಿಸಿಬಿ ಬೆಂಗಳೂರು, ಎಚ್.ಎಂ.ಶೈಲೇಂದ್ರ- ಸೋಮವಾರಪೇಟೆ (ಕೊಡಗು), ಪೂರ್ಣಚಂದ್ರ ತೇಜಸ್ವಿ- ಕೃಷ್ಣರಾಜ ಉಪವಿಭಾಗ (ಮೈಸೂರು)
ಎಸ್.ಪಾಟೀಲ್ ವೆಂಕನಗೌಡ- ಶಹಬಾದ್ (ಕಲ್ಬುರ್ಗಿ), ಎಂ.ಪ್ರಭುಶಂಕರ್- ಸಿಸಿಬಿ ಬೆಂಗಳೂರು, ಕೆ.ರಘು- ಸಾಗರ (ಶಿವಮೊಗ್ಗ), ವ್ಯಾಲಂಟೈನ್ ಡಿಸೋಜಾ- ಬಂಟ್ವಾಳ (ದ.ಕನ್ನಡ), ಕೆ.ಯು.ಬೆಳ್ಳಿಯಪ್ಪ- ಪಣಂಬೂರು (ಮಂಗಳೂರು ನಗರ), ಶಿವನಗೌಡ- ಎಸಿಬಿ ಬೆಂಗಳೂರು, ಬಿ.ಕೆ.ಉಮೇಶ್-ಸಿಐಡಿ, ಪಿ.ಕೆ.ಮುರಳೀಧರ್-ಸಿಐಡಿ, ಕೆ.ಬಸವರಾಜ್-ಲೋಕಾಯುಕ್ತ, ಬಿ.ಬಾಲರಾಜ್-ಸಿಐಡಿ, ಬಿ.ಆರ್.ವೇಣುಗೋಪಾಲ್-ಆಂತರಿಕ ಭದ್ರತೆ ಹಾಗೂ ಜಿ.ಸಿ.ರವಿಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.
