Asianet Suvarna News Asianet Suvarna News

ಅಕೌಂಟ್‌ಗೆ ಗೃಹಲಕ್ಷ್ಮೀ ಹಣ ಬಿದ್ದದ್ದೇ ತಡ ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ!

ಗೃಹಲಕ್ಷ್ಮೀ ಯೋಜನೆಯ 9ನೇ ಕಂತು ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಮಹಿಳೆಯೊಬ್ಬಳು ಗೃಹಲಕ್ಷ್ಮೀ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದಂತೆ ಮನೆಗೆ ಹೊಸ ವಾಷಿಂಗ್ ಮಷಿನ್ ಗಮನ ಸೆಳೆದಿದ್ದಾಳೆ.

Haveri woman who bought a washing machine with gruhalakshmi scheme money rav
Author
First Published Aug 10, 2024, 4:57 PM IST | Last Updated Aug 10, 2024, 4:59 PM IST

ಹಾವೇರಿ (ಆ.10): ಗೃಹಲಕ್ಷ್ಮೀ ಯೋಜನೆಯ 9ನೇ ಕಂತು ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಮಹಿಳೆಯೊಬ್ಬಳು ಗೃಹಲಕ್ಷ್ಮೀ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದಂತೆ ಮನೆಗೆ ಹೊಸ ವಾಷಿಂಗ್ ಮಷಿನ್ ಗಮನ ಸೆಳೆದಿದ್ದಾಳೆ.

ಚಂಪಾವತಿ ಕರೆವ್ವನವರ, ವಾಷಿಂಗ್ ಮಷೀನ್ ಖರೀದಿಸಿದ ಮಹಿಳೆ.ಶ್ರಾವಣ ಮಾಸದಲ್ಲಿ ವಾಷಿಂಗ್ ಮಷಿನ್ ಖರೀದಿಸಿ ಮನೆಯಲ್ಲಿ ಪೂಜೆ ಸಲ್ಲಿಸಿದ ಗೃಹಿಣಿ ಕರೆವ್ವನವರ. ವಾಷಿಂಗ್ ಮಷೀನ್ ಖರೀದಿಸಿ ಮನೆಗೆ ತಂದು ಪೂಜೆ ಸಲ್ಲಿಸಿದ ಬಳಿಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದ ಸಲ್ಲಿಸಿದ ಮಹಿಳೆ. ದಿನಾ ಒತ್ತಡದಿಂದ ಕೆಲಸ ಮಾಡುತ್ತಿದ್ದ ಮಹಿಳೆಗೆ ಇದೀಗ ಗೃಹಲಕ್ಷ್ಮೀ ಕಂತಿನಿಂದ ವಾಷಿಂಗ್ ಮಷೀನ್ ಖರೀದಿಸಿದ್ದು ಕೆಲಸದ ಹೊರೆ ಕಡಿಮೆ ಮಾಡಿದಂತಾಗಿದೆ.

ಗೃಹಲಕ್ಷ್ಮೀ ಯೋಜನೆಯ 2,000 ರೂ. ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

 ಹಲವು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಗೆ ಹಣ ಬಿಡುಗಡೆ ಮಾಡಲು ವಿಳಂಬವಾಗಿತ್ತು. ಆದರೆ ಇದೀಗ 9ನೇ ಕಂತು ಬಿಡುಗಡೆಯಾಗಿದೆ. ಹಣ ಬಿಡುಗಡೆಯಾಗುತ್ತಿದ್ದಂತೆ ಬ್ಯಾಂಕ್‌  ಅಕೌಂಟ್‌ನಿಂದ ಡ್ರಾ ಮಾಡಿಕೊಂಡಿರುವ ಮಹಿಳೆ 

Latest Videos
Follow Us:
Download App:
  • android
  • ios