ಬೆಂಗಳೂರು (ಜು. 22): ಕೊರೊನಾ ಸೋಂಕು ತಡೆಗಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮುಕ್ತಾಯಗೊಂಡಿದ್ದು ಇಂದಿನಿಂದ ಅನ್‌ಲಾಕ್ ಆಗಿದೆ. ಹೇಗಿದೆ ಅಲ್ಲಿಯ ಚಿತ್ರಣ ಇಲ್ಲಿದೆ ನೋಡಿ..!

ರಾಜ್ಯ ರಾಜಧಾನಿ ಇಂದಿನಿಂದ ಯಥಾಸ್ಥಿತಿಗೆ ಮರಳಲಿದೆ. ಫುಲ್ ಬ್ಯುಸಿಯಾಗಿರಲಿದೆ. ನಗರದ ಹಲವು ಕಡೆ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. 

ಒಂದು ವಾರಗಳ ಬಳಿಕ ಬೆಂಗ್ಳೂರು ಸಹಜ ಸ್ಥಿತಿಯತ್ತ ಮರಳಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ರಸ್ತೆಗಿಳಿದಿದೆ.

ಟೋಲ್‌ಗಳಲ್ಲಿ ಸಾಲು ಸಾಲು ವಾಹನಗಳು ನಿಂತಿರುವುದು 

ಮುಂಜಾಗ್ರತಾ ಕ್ರಮಗಳೊಂದಿಗೆ ಹೊಟೇಲ್ ಸೇವೆ ಆರಂಭ, ಪಾರ್ಸೆಲ್‌ಗೆ ಮಾತ್ರ ಅವಕಾಶ 
 

ಇಂದಿನಿಂದ ಬೆಂಗಳೂರು ಅನ್‌ಲಾಕ್‌ ಆಗಿದೆ. ನಗರದ ಬೇರೆ ಬೇರೆ ಏರಿಯಾಗಳ ಚಿತ್ರಣವಿದು..!