ಕೊಪ್ಪಳ ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಸಾವನ್ನಪ್ಪಿವೆ.  

ಕೊಪ್ಪಳ: ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಕಳೆದ 10 ದಿನಗಳಲ್ಲಿ ಸಾವನ್ನಪ್ಪಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲೆಯ ಅಳವಂಡಿ, ಬೆಟಗೇರಿ ಮತ್ತಿತರ ಗ್ರಾಮಗಳ ಹೊರವಲಯದ ಹೊಲದಲ್ಲಿ ರೈತರು ಬೆಳೆದ ಫಸಲು ತಿಂದು ಜಿಂಕೆಗಳು ಸಾಯುತ್ತಿವೆ. 

ಜಿಂಕೆಗಳು ಈ ರೀತಿ ಅಸ್ವಾಭಾವಿಕವಾಗಿ ಸಾಯಲು ರೈತರು ಮೆಕ್ಕೆಜೋಳದ ಬೆಳೆಯ ಸುತ್ತ ಸಿಂಪಡಿಸುತ್ತಿರುವ ಕ್ರಿಮಿನಾಶಕವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ.