20 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದ ವೃದ್ಧಿಮಾನ್ ಸಹಾ

Wriddhiman Saha scores 102 off just 20 balls
Highlights

ಬಿಎನ್'ಆರ್ ನೀಡಿದ್ದ 152 ರನ್ ಗುರಿಯನ್ನು ಕೇವಲ ಸಹಾ ಹಾಗೂ ಹಾಗೂ ನಾಯಕ ಸುಬೂಮಯ್ ದಾಸ್ 43 ರನ್ ಸಹಾಯದೊಂದಿಗೆ 7 ಓವರ್'ಗಳಲ್ಲಿ ಆಟ ಸಮಾಪ್ತಿಗೊಳಿಸಿದರು.

ಕೋಲ್ಕತ್ತಾ(ಮಾ.24): ಭಾರತದ ಕ್ರಿಕೆಟ್ ತಂಡದ ವಿಕೇಟ್ ಕೀಪರ್ ವೃದ್ಧಿಮಾನ್ ಸಹಾ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮೋಹನ್ ಬಗಾನ್ ತಂಡದ ಪರವಾಗಿ ಜೆಸಿ ಮುಖರ್ಜಿ ಟ್ರೋಫಿ ಟೂರ್ನಮೆಂಟ್'ನ ಟಿ20 ಪಂದ್ಯದಲ್ಲಿ ಲ್ಲಿ ಬಿಎನ್'ಆರ್ ರಿಕ್ರಿಯೇಷನ್ ಕ್ಲಬ್ ವಿರುದ್ಧ ಕೇವಲ 20 ಎಸೆತಗಳಲ್ಲಿ 102 ಬಾರಿಸಿದ್ದಾರೆ. ಇವರ ಈ ಆಟದಲ್ಲಿ 14 ಸಿಕ್ಸ್'ರ್ ಹಾಗೂ 4 ಬೌಂಡರಿ ಒಳಗೊಂಡಿದ್ದವು.

ಬಿಎನ್'ಆರ್ ನೀಡಿದ್ದ 152 ರನ್ ಗುರಿಯನ್ನು ಕೇವಲ ಸಹಾ ಹಾಗೂ ಹಾಗೂ ನಾಯಕ ಸುಬೂಮಯ್ ದಾಸ್ 43 ರನ್ ಸಹಾಯದೊಂದಿಗೆ 7 ಓವರ್'ಗಳಲ್ಲಿ ಆಟ ಸಮಾಪ್ತಿಗೊಳಿಸಿದರು.ಸಹಾ ಪ್ರಸ್ತುತ 2018ನೇ ಸಾಲಿನ ಐಪಿಎಲ್'ನಲ್ಲಿ ಎಸ್ಆರ್'ಹೆಚ್ ತಂಡಕ್ಕೆ 5 ಕೋಟಿಗೆ ಹರಾಜಾಗಿದ್ದಾರೆ.  

loader