Asianet Suvarna News Asianet Suvarna News

ಆಲ್ರೌಂಡರ್ ಅಂಬಿ- ನೀವು ನೋಡಿರದ ಅಂಬರೀಷ್ ಇನ್ನೊಂದು ಮುಖ

ಅಂಬರೀಷ್ ಎಂದರೆ ನಮಗೆ ನೆನಪಾಗೋದು ರೆಬಲ್ ಸ್ಟಾರ್, ನೇರ ನುಡಿಯ ವ್ಯಕ್ತಿತ್ವದ ಮನುಷ್ಯ, ಕಲಿಯುಗದ ಕರ್ಣ. ಅದೆಲ್ಲವುದನ್ನು ನಾವು-ನೀವೆಲ್ಲ ನೋಡಿದ್ದೇವೆ. ಆದರೆ, ಅಂಬಿ ಮಹಾ ಕ್ರೀಡಾ ಪ್ರೇಮಿ ಎನ್ನುವುದು ನಿಮಗೆ ಗೊತ್ತಾ..? ಕ್ರಿಕೆಟ್, ಟೆನಿಸ್ ಸೇರಿದಂತೆ ಅಂಬಿ ನೆಚ್ಚಿನ ಕ್ರೀಡೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಇಂದು ಟೀಂ ಇಂಡಿಯಾ ಟಿ20 ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದನ್ನು ನೀವೆಲ್ಲರೂ ನೋಡಬಹುದಿತ್ತು. ಆದರೆ ಕಾಲನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ ಮಂಡ್ಯದ ಗಂಡು ಅಂಬರೀಷ್ ಅವರಿಗೆ ಕ್ರೀಡೆಯ ಮೇಲಿದ್ದ ಆಸಕ್ತಿಯನ್ನು ಸುವರ್ಣನ್ಯೂಸ್ ನಿಮ್ಮ ಮುಂದಿಡುತ್ತಿದೆ.