ಝೀವಾ, 1992ರ ಮಲೆಯಾಳಂ ಚಿತ್ರ 'ಅದ್ವಾಯತಂ' ಚಿತ್ರದ ಹಾಡನ್ನು ಹಾಡಿದ್ದಾಳೆ.

ಕೊಚ್ಚಿ(ಅ.30): ಕ್ರಿಕೆಟಿಗ ಎಂ.ಎಸ್.ಧೋನಿ ತಮ್ಮ ಪುತ್ರಿ ಝೀವಾ, ಶ್ರೀಕೃಷ್ಣನ ಕುರಿತು ಹಾಡಿರುವ ಮಲಯಾಳಂ ಗೀತೆಯೊಂದನ್ನು ಇನ್ಸ್‌'ಟಾಗ್ರಾಂನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು.

ಇದಕ್ಕೆ ಎಲ್ಲೆಡೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೀಡಿಯೋ ಭಾರೀ ಟ್ರೆಂಡ್ ಆದ ಬಳಿಕ, ಇದೀಗ ಕೇರಳದ ಟ್ರಾವಂಕೂರು ದೇಗುಲ ಮಂಡಳಿ ಜನವರಿಯಲ್ಲಿ ನಡೆಯಲಿರುವ ಶ್ರೀಕೃಷ್ಣನ ಉತ್ಸವದ ವೇಳೆ ಗಾಯನಕ್ಕೆ ಝೀವಾಳಿಗೆ ಆಹ್ವಾನ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಧೋನಿಯನ್ನು ಸಂಪರ್ಕಿಸಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

@mahi7781 @sakshisingh_r ❤️❤️. Song taught by “Sheila Aunty”(her Nanny from Kerala)

Ad2

A post shared by ZIVA SINGH DHONI (@zivasinghdhoni006) on

ಝೀವಾ, 1992ರ ಮಲೆಯಾಳಂ ಚಿತ್ರ 'ಅದ್ವಾಯತಂ' ಚಿತ್ರದ ಹಾಡನ್ನು ಹಾಡಿದ್ದಾಳೆ.