ಆರ್'ಸಿಬಿ 4ರ ಹಂತ ಪ್ರವೇಶಿಸಲು ಇನ್ನು 4 ಅವಕಾಶಗಳಿವೆ

sports | Monday, May 14th, 2018
Chethan Kumar
Highlights

ಪ್ರಸ್ತುತ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇಆಫ್ ಹಂತ ಪ್ರವೇಶಿಸಲು ಕಠಿಣ ಸ್ಥಿತಿ ಎದುರಿಸುತ್ತಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಅಂತಿಮ 4ರ ಸ್ಥಾನ ಪಡೆಯಲು  ಇನ್ನು  4
ಅವಕಾಶಗಳಿವೆ.

ಬೆಂಗಳೂರು(ಮೇ.14):  ಪ್ರಸ್ತುತ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇಆಫ್ ಹಂತ ಪ್ರವೇಶಿಸಲು ಕಠಿಣ ಸ್ಥಿತಿ ಎದುರಿಸುತ್ತಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಅಂತಿಮ 4ರ ಸ್ಥಾನ ಪಡೆಯಲು  ಇನ್ನು  4
ಅವಕಾಶಗಳಿವೆ.

ಆಯ್ಕೆ 1
ಪ್ಲೇಆಫ್ ಪಂದ್ಯಗಳಿಗಿನ್ನು ಒಟ್ಟು 9 ಪಂದ್ಯಗಳು ಬಾಕಿಯಿವೆ. ಇದರಲ್ಲಿ ಬೆಂಗಳೂರಿಗೆ 3, ಕೆಕೆಆರ್ 2, ಪಂಜಾಬ್ 3,ಚೆನ್ನೈ 2, ಕೆಕೆಆರ್ 2,ರಾಜಸ್ಥಾನ್ 2,ಮುಂಬೈ 2 ಡೆಲ್ಲಿ 2, ಹೈದರಾಬಾದ್ 2 ಪಂದ್ಯಗಳನ್ನು ಆಡಬೇಕಿದೆ. 

 1. ಪಂಜಾಬ್ - ಬೆಂಗಳೂರು : ಗೆಲುವು - ಬೆಂಗಳೂರು
 2. ಕೋಲ್ಕತ್ತಾ - ರಾಜಸ್ಥಾನ್ :  ಗೆಲುವು - ರಾಜಸ್ಥಾನ್
 3. ಮುಂಬೈ - ಪಂಜಾಬ್ : ಗೆಲುವು - ಮುಂಬೈ
 4. ಬೆಂಗಳೂರು - ಹೈದರಾಬಾದ್ : ಗೆಲುವು - ಬೆಂಗಳೂರು
 5. ಡೆಲ್ಲಿ - ಚೆನ್ನೈ :  ಗೆಲುವು - ಡೆಲ್ಲಿ
 6. ರಾಜಸ್ಥಾನ್ - ಬೆಂಗಳೂರು : ಗೆಲುವು - ಬೆಂಗಳೂರು
 7. ಹೈದರಾಬಾದ್ - ಕೋಲ್ಕತ್ತಾ: ಗೆಲುವು  - ಹೈದರಾಬಾದ್
 8. ಡೆಲ್ಲಿ - ಮುಂಬೈ :  ಗೆಲುವು - ಮುಂಬೈ
 9. ಚೆನ್ನೈ - ಪಂಜಾಬ್ : ಗೆಲುವು - ಚೆನ್ನೈ

ಅಂಕಪಟ್ಟಿಯಲ್ಲಿ ಆರ್'ಸಿಬಿ'ಗೆ 4 ನೇ ಸ್ಥಾನ 
 
ಆಯ್ಕೆ 2

 1. ಪಂಜಾಬ್ - ಬೆಂಗಳೂರು : ಗೆಲುವು - ಬೆಂಗಳೂರು
 2. ಕೋಲ್ಕತ್ತಾ - ರಾಜಸ್ಥಾನ್ :  ಗೆಲುವು - ಕೋಲ್ಕತ್ತಾ
 3. ಮುಂಬೈ - ಪಂಜಾಬ್ : ಗೆಲುವು - ಪಂಜಾಬ್
 4. ಬೆಂಗಳೂರು - ಹೈದರಾಬಾದ್ : ಗೆಲುವು - ಬೆಂಗಳೂರು
 5. ಡೆಲ್ಲಿ - ಚೆನ್ನೈ :  ಗೆಲುವು - ಚೆನ್ನೈ
 6. ರಾಜಸ್ಥಾನ್ - ಬೆಂಗಳೂರು : ಗೆಲುವು - ಬೆಂಗಳೂರು
 7. ಹೈದರಾಬಾದ್ - ಕೋಲ್ಕತ್ತಾ: ಗೆಲುವು  - ಹೈದರಾಬಾದ್
 8. ಡೆಲ್ಲಿ - ಮುಂಬೈ :  ಗೆಲುವು - ಡೆಲ್ಲಿ
 9. ಚೆನ್ನೈ - ಪಂಜಾಬ್ : ಗೆಲುವು - ಪಂಜಾಬ್

ಅಂಕಪಟ್ಟಿಯಲ್ಲಿ ಆರ್'ಸಿಬಿ'ಗೆ 4 ನೇ ಸ್ಥಾನ 

ಆಯ್ಕೆ 3

 1. ಪಂಜಾಬ್ - ಬೆಂಗಳೂರು : ಗೆಲುವು - ಬೆಂಗಳೂರು
 2. ಕೋಲ್ಕತ್ತಾ - ರಾಜಸ್ಥಾನ್ :  ಗೆಲುವು - ರಾಜಸ್ಥಾನ್
 3. ಮುಂಬೈ - ಪಂಜಾಬ್ : ಗೆಲುವು - ಮುಂಬೈ
 4. ಬೆಂಗಳೂರು - ಹೈದರಾಬಾದ್ : ಗೆಲುವು - ಬೆಂಗಳೂರು
 5. ಡೆಲ್ಲಿ - ಚೆನ್ನೈ :  ಗೆಲುವು - ಡೆಲ್ಲಿ
 6. ರಾಜಸ್ಥಾನ್ - ಬೆಂಗಳೂರು : ಗೆಲುವು - ಬೆಂಗಳೂರು
 7. ಹೈದರಾಬಾದ್ - ಕೋಲ್ಕತ್ತಾ: ಗೆಲುವು  - ಹೈದರಾಬಾದ್
 8. ಡೆಲ್ಲಿ - ಮುಂಬೈ :  ಗೆಲುವು - ಡೆಲ್ಲಿ
 9. ಚೆನ್ನೈ - ಪಂಜಾಬ್ : ಗೆಲುವು - ಚೆನ್ನೈ

ಅಂಕಪಟ್ಟಿಯಲ್ಲಿ ಆರ್'ಸಿಬಿ'ಗೆ 4 ನೇ ಸ್ಥಾನ 

ಆಯ್ಕೆ 4

 1. ಪಂಜಾಬ್ - ಬೆಂಗಳೂರು : ಗೆಲುವು - ಬೆಂಗಳೂರು
 2. ಕೋಲ್ಕತ್ತಾ - ರಾಜಸ್ಥಾನ್ :  ಗೆಲುವು - ಕೋಲ್ಕತ್ತಾ
 3. ಮುಂಬೈ - ಪಂಜಾಬ್ : ಗೆಲುವು - ಮುಂಬೈ
 4. ಬೆಂಗಳೂರು - ಹೈದರಾಬಾದ್ : ಗೆಲುವು - ಬೆಂಗಳೂರು
 5. ಡೆಲ್ಲಿ - ಚೆನ್ನೈ :  ಗೆಲುವು - ಡೆಲ್ಲಿ
 6. ರಾಜಸ್ಥಾನ್ - ಬೆಂಗಳೂರು : ಗೆಲುವು - ಬೆಂಗಳೂರು
 7. ಹೈದರಾಬಾದ್ - ಕೋಲ್ಕತ್ತಾ: ಗೆಲುವು  - ಕೋಲ್ಕತ್ತಾ
 8. ಡೆಲ್ಲಿ - ಮುಂಬೈ :  ಗೆಲುವು - ಡೆಲ್ಲಿ
 9. ಚೆನ್ನೈ - ಪಂಜಾಬ್ : ಗೆಲುವು - ಚೆನ್ನೈ   

ಅಂಕಪಟ್ಟಿಯಲ್ಲಿ ಆರ್'ಸಿಬಿ'ಗೆ 4 ನೇ ಸ್ಥಾನ 

Comments 0
Add Comment

  Related Posts

  IPL Team Analysis Kings XI Punjab Team Updates

  video | Tuesday, April 10th, 2018

  IPL Team Analysis Delhi Daredevils Team Updates

  video | Saturday, April 7th, 2018

  IPL First Records

  video | Saturday, April 7th, 2018

  IPL Team Analysis Kings XI Punjab Team Updates

  video | Tuesday, April 10th, 2018
  Chethan Kumar