Asianet Suvarna News Asianet Suvarna News

ಮಿ.360 ಎಬಿ.ಡಿವಿಲಿಯರ್ಸ್ ವಿವಾಹದ ವಿಡಿಯೋ ನಿಮಗಾಗಿ...

ಎಬಿಡಿ ವಿವಾಹದ ವಿಡಿಯೋವೀಗ ಬಹಿರಂಗಗೊಂಡಿದ್ದು ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಎಬಿಡಿ ವಿವಾಹದ ಸುಮಧುರ ಕ್ಷಣವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ...  

Wedding video of AB De Villiers
  • Facebook
  • Twitter
  • Whatsapp

ರಾಯಲ್ ಚಾಲೆಂಜರ್ಸ್ ಪಾಲಿನ ಆಪತ್ಭಾಂಧವ, ಆಧುನಿಕ ಕ್ರಿಕೆಟ್'ನ ಸ್ಟೈಲೀಶ್ ಬ್ಯಾಟ್ಸ್'ಮನ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳ ಪಾಲಿನ ಸೂಪರ್ ಮ್ಯಾನ್ ಹೀಗೆ ನಾನಾ ಹೆಸರಿನಿಂದ ಗುರುತಿಸಿಕೊಳ್ಳುವ ಅಬ್ರಹಾಂ ಬೆನ್ಜಮಿನ್ ಡಿ ವಿಲಿಯರ್ಸ್ ಯಾರಿಗೆ ಗೊತ್ತಿಲ್ಲ ಹೇಳಿ..?

ದಕ್ಷಿಣ ಆಫ್ರಿಕಾ ಮಾತ್ರವಲ್ಲವಲ್ಲದೇ ವಿಶ್ವದಾದ್ಯಂತ ತನ್ನ ಅಭಿಮಾನಿಗಳನ್ನು ಸಂಪಾದಿಸಿರುವ ಎಬಿಡಿ ತನ್ನ ಬಹುಕಾಲದ ಗೆಳತಿ ಡೇನಿಯಲ್ ಸ್ವಾರ್ಟ್ ಅವರನ್ನು 2013ರಲ್ಲಿ ವಿವಾಹವಾಗಿದ್ದರು. ಎಬಿಡಿ ವಿವಾಹದ ವಿಡಿಯೋವೀಗ ಬಹಿರಂಗಗೊಂಡಿದ್ದು ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಎಬಿಡಿ ವಿವಾಹದ ಸುಮಧುರ ಕ್ಷಣವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ...  

Follow Us:
Download App:
  • android
  • ios