ಎಂ ಎಸ್ ಧೋನಿಗೆ ಅಚ್ಚರಿ ನೀಡಿತು ಸಾಕ್ಷಿ ಧೋನಿ ಡ್ಯಾನ್ಸ್‌!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 22, Jul 2018, 8:30 PM IST
Watch Sakshi Dhoni Completely Owns The Dance Floor At Wedding Function As MS Dhoni Looks On
Highlights

ಕ್ರಿಕೆಟಿಗ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅದ್ಬುತ ಡ್ಯಾನ್ಸ್ ಮಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಸಾಕ್ಷಿ ಧೋನಿಯ ಸೂಪರ್ ಡ್ಯಾನ್ಸ್ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ.

ಮುಂಬೈ(ಜು.22): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಡ್ಯಾನ್ಸ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಧೋನಿ ಕುಟುಂಬದಲ್ಲಿ ಝಿವಾ ಮಾತ್ರವಲ್ಲ, ಪತ್ನಿ ಸಾಕ್ಷಿ ಧೋನಿ ಕೂಡ ಅದ್ಬುತ ಡ್ಯಾನ್ಸರ್ ಅನ್ನೋದು ಬಹಿರಂಗವಾಗಿದೆ.

ಮುಂಬೈನಲ್ಲಿ ನಡೆದ ಮಾಜಿ ಸಚವಿ ಪ್ರಪುಲ್ ಪಟೇಲ್ ಪುತ್ರಿ ವಿವಾಹದಲ್ಲಿ ಧೋನಿ ಕುಟುಂಬ ಪಾಲ್ಗೊಂಡಿತ್ತು. ಸಂಗೀತ್ ಸಂಭ್ರಮ ಕಾರ್ಯಕ್ರಮದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಡ್ಯಾನ್ಸ್ ಮಾಡೋ ಮೂಲಕ ಧೋನಿಗೂ ಅಚ್ಚರಿ ನೀಡಿದರು.

 

 

ಸಾಕ್ಷಿ ಧೋನಿ ಯಾವ ನಟಿಯರಿಗೂ ಕಡಿಮೆ ಇಲ್ಲ ಅನ್ನೋ ರೀತಿ ಡ್ಯಾನ್ಸ್ ಮೋಡಿ ಮಾಡಿದರು. ಗ್ರೂಪ್ ಡ್ಯಾನ್ಸ್ ಮೂಲಕ ಪೂರ್ಣ ಪಟೇಲ್ ವಿವಾಹ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಸಾಕ್ಷಿ ಧೋನಿ ಪರ್ಫಾಮೆನ್ಸ್‌ಗೆ ಧೋನಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.    

 

 

Another dance video of Sakshi dii #sakshidhoni #poornabanisoni

A post shared by MS DHONI DIE HARD FANS CLUB❗ (@mahi_kingdom) on Jul 20, 2018 at 12:38pm PDT

 

loader