ಆ ರೋಚಕ ಫೈನಲ್ ಓವರ್ ನಿಮಗಾಗಿ...

ಬೆಂಗಳೂರು(ಏ.30): 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್'ನ ಮೊದಲ ಸೂಪರ್ ಓವರ್'ಗೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ನಡುವಿನ ಪಂದ್ಯ ಸಾಕ್ಷಿಯಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈ ಇಂಡಿಯನ್ಸ್ ಪಂದ್ಯ ಗೆಲ್ಲಲು ಕೊನೆಯ ಓವರ್'ನಲ್ಲಿ 11 ರನ್'ಗಳ ಅವಶ್ಯಕತೆಯಿತ್ತು. ಗುಜರಾತ್ ಲಯನ್ಸ್ ತಂಡಕ್ಕೆ ಮಧ್ಯದಲ್ಲಿ ಸೇರಿಕೊಂಡ ಇರ್ಫಾನ್ ಪಠಾಣ್ ಚಾಣಾಕ್ಷ ಬೌಲಿಂಗ್ ಹಾಗೆಯೇ ರವೀಂದ್ರ ಜಡೇಜಾ ಅವರ ಅದ್ಭುತ ಕ್ಷೇತ್ರರಕ್ಷಣೆಯ ನೆರವಿನಿಂದ ಮುಂಬೈ ತಂಡವನ್ನು ಅಂತಿಮ ಓವರ್'ನಲ್ಲಿ ಕೇವಲ 10 ರನ್'ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು...

ಆ ರೋಚಕ ಫೈನಲ್ ಓವರ್ ನಿಮಗಾಗಿ...